Category Archives: News

ಗ್ರಾಮಾಭಿವೃದ್ಧಿ ಯೋಜನೆ ಜನಜೀವನದಲ್ಲಿ ಬದಲಾವಣೆ ತಂದಿದೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರೀ ಕ್ಷೇತ್ರದ ಪ್ರಮುಖ ಯೋಜನೆ. ವಿಶೇಷವೆಂದರೆ ಯೋಜನೆಯ ಯಾವುದೇ ಕಾರ್ಯಕ್ರಮಗಳು ಜನರನ್ನು ಅವಲಂಬಿತರನ್ನಾಗಿ ಮಾಡುವುದಿಲ್ಲ. ಫಲಾನುಭವಿಗಳು ಸ್ವಯಂ ಶಕ್ತಿಯಿಂದ ಜೀವನ ರೂಪಿಸಿಕೊಳ್ಳುವಂತೆ ಮಾಡುತ್ತವೆ. ಜನರ ಜೀವನದಲ್ಲಾಗುವ ಪ್ರಗತಿಯೇ ಕೃತಜ್ಞತೆಗೆ ಸಮಾನ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಧರ್ಮಸ್ಥಳದ ವಸಂತ ಮಹಲ್ನಲ್ಲಿ ಯೋಜನಾಧಿಕಾರಿಗಳ ಮೂರು ದಿನದ ಕಾರ್ಯಾಗಾರದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಹೆಗ್ಗಡೆಯವರು, ಶ್ರೀ ಕ್ಷೇತ್ರ ಯೋಜನೆಯ ಮೂಲಕ ಅಭಯದಾನ ನೀಡುತ್ತಿದೆ. ಜನರಿಗೆ ಯೋಜನೆಯ ಕಾರ್ಯಕ್ರಮಗಳಲ್ಲಿ… Read More »

ಗ್ರಾಮಾಭಿವೃದ್ಧಿ ಯೋಜನೆ ಸಾಧಕರಿಗೆ ಪ್ರಶಸ್ತಿಯ ಗರಿ

2016-17ನೇ ಆರ್ಥಿಕ ವರ್ಷದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮ ಏಪ್ರಿಲ್ 14 ರಂದು ನಡೆಯಿತು. ಧರ್ಮಸ್ಥಳದ ವಸಂತ ಮಹಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ. ಯೋಜನೆಯ ಅತ್ಯುತ್ತಮ ಯೋಜನಾಧಿಕಾರಿ(SKDRDP as a whole) 1. ಸುನೀತಾ ನಾಯಕ್ (ಬಂಟ್ವಾಳ) 2. ಸದಾನಂದ ಬಂಗೇರ (ಮಂಡ್ಯ) 3. ಜಯಾನಂದ್ (ಮದ್ದೂರು) ಅತ್ಯುತ್ತಮ… Read More »

Three-day workshop inaugurated

The utmost aim of Shri Kshethra Dharmasthala Rural Development Project is welfare of people. Just like a mother, the area project officers should convince people and implement programmes with their skill, said Dharmadhikari Dr. D. Veerendra Heggade. After inaugurating the three-day workshop for area project officers at Vasantha Mahal in Dharmasthala on Thursday, he said… Read More »

ಸಂಪೂರ್ಣ ಸುರಕ್ಷಾ 2017-18 ಆರೋಗ್ಯ ವಿಮೆ ಲೋಕಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಯೋಜನೆಗೆ 2017-18 ನೇ ವರ್ಷಕ್ಕೆ ಸುಮಾರು 10 ಲಕ್ಷ ಜನ ಸದಸ್ಯರು ಪಾಲುದಾರರಾಗಿದ್ದಾರೆ. ಇವರಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಸಲುವಾಗಿ ಸಾರ್ವಜನಿಕ ವಲಯದ 4 ವಿಮಾ ಕಂಪನಿಗಳಿಗೆ 40 ಕೋಟಿ ರೂಪಾಯಿ ಪ್ರೀಮಿಯಂ ಮೊತ್ತದ ಚೆಕ್ಗಳನ್ನು ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾರ್ಚ್ 31 ರಂದು ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಿದರು. ಪಾಲುದಾರ ಸದಸ್ಯರು ಮತ್ತು ಅವರ ಮನೆಮಂದಿಯ ಆರೋಗ್ಯ ರಕ್ಷಣೆಯ… Read More »

ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವಕ್ಕೆ ತಯಾರಿ ಆರಂಭ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 50ನೇ ವರ್ಧಂತ್ಯುತ್ಸವ ಮತ್ತು 70 ನೇ ಜನ್ಮದಿನದ ಆಚರಣೆಗೆ ವಿಧ್ಯುಕ್ತ ತಯಾರಿ ಆರಂಭವಾಗಿದೆ. ಇದರ ಭಾಗವಾಗಿ ಎಪ್ರಿಲ್ 5 ರಂದು ಪೂಜ್ಯರನ್ನು ಭೇಟಿಯಾದ ಸ್ಥಳೀಯರು ಮತ್ತು ವಿವಿಧ ಗಣ್ಯರು, ಆಕ್ಟೋಬರ್ 24 ರಂದು ರಾಜ್ಯದ ವಿವಿದೆಡೆ ನಡೆಯಲಿರುವ ಆಚರಣೆಗಳ ಕುರಿತು ಅನುಮತಿ ಪಡೆದರು. ಈ ವೇಳೆ, ಡಾ. ಹೆಗ್ಗಡೆಯವರ ಸಮ್ಮುಖದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಣಿಲ ಮೋಹನದಾಸ ಸ್ವಾಮೀಜಿ, ಈ ಆಚರಣೆ ಒಂದು ಚಾರಿತ್ರಿಕ ಕಾರ್ಯಕ್ರಮವಾಗಬೇಕು. ಹಳ್ಳಿಗಳಿಗೆ ಹೆಗ್ಗಡೆಯವರ… Read More »

Training on areca leaf plate making

Areca is one of the important commercial crops grown in Holalkere. The crop is cost intensive and the market is highly fluctuating. In such a situation SKDRDP in association with NABARD under Livelihood & Entrepreneurship Development Program (LEDP) has motivated farm women to get regular income by imparting entrepreneur skills to produce Areca Leaf plates.… Read More »

Online payment facility in Shree Kshethra & other news

Online payment facility in Shree Kshethra To help devotees, Paytm facility has been introduced in Shri Kshethra Dharmasthala for online payments. Recently, D Harshendra Kumar inaugurated the new facility, where one can perform transactions online. Supriya Harshendra Kumar, Pooran Verma were present on the occasion. This facility can be utilized for payment for special worship,… Read More »

Padayatris, devotion and Shivaratri celebration

As always, Padayatris (devotees who visit religious centres by walking) are the main attraction of Shivaratri celebrations in Dharmasthala. The night which belongs to Lord Manjunatha was lighted up with their bhajans, dance with devotion. The Padayatris came from various corners of the state, all the way through Charmadi, Shiradi, Agumbe and Kodagu ghats, walking… Read More »

ಬಾಗಲಕೋಟೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಗಲಕೋಟೆ ನವನಗರದ ಜಿಲ್ಲಾ ಕಛೇರಿಯಲ್ಲಿ ಕಾಗದದಿಂದ ತಯಾರಿಸಲಾಗುವ ಬ್ಯಾಗ್ ಕವರ್ ಮುಂತಾದ ವಸ್ತುಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಫೆಬ್ರವರಿ 20 ರಂದು ಉದ್ಘಾಟಿಸಲಾಯಿತು. ತಮ್ಮ ಉದ್ಘಾಟನಾ ಭಾಷಣದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ, ಕಾರ್ಮಿಕರ ಸಂಘದ ಅಧ್ಯಕ್ಷ ರಾಜು ನಾಯ್ಕ ಮಹಿಳೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಸಾಮಥ್ರ್ಯ ಸಾಬೀತುಪಡಿಸಿದ್ದಾಳೆ. ಶ್ರೀ ಕ್ಷೇತ್ರದ ಯೋಜನೆ ಮಹಿಳೆಯರ ಪಾಲಿಗೆ ದಾರಿದೀಪವಾಗಿದೆ ಎಂದರು. ನಗರಸಭಾ ಸದಸ್ಯೆ ಭಾರತಿ ಕೂಡಗಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ನಿರ್ದೆಶಕ ಶಂಕರ… Read More »

SKDRDP water supply in drought hit areas

As per the direction of Dharmadhikari Dr D Veerendra Heggade, Shri Kshethra Dharmasthala Rural Development Project started supplying drinking water in the districts which are facing severe drought including Belagaum, Gulbharga, Bidar, Bijapur and Yadagiri. The details are as follows: District Number of villages Total number of families Bijapur 50 44,400 Gulbarga 33 43,000 Yadagiri… Read More »