Category Archives: Uncategorized

ಕೌಟುಂಬಿಕ/ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಹಬ್ಬಗಳ ಮಹತ್ವ

Article by:ಶ್ರೀಮತಿ ಮಮತಾ ಹರೀಶ್ ರಾವ್, ನಿರ್ದೆಶಕಿ, ಮಾನವ ಸಂಪನ್ಮೂಲ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಧರ್ಮಸ್ಥಳ ನಮ್ಮ ದೇಶ ಸಾಂಸ್ಕ್ರತಿಕವಾಗಿ ಸಂಪದ್ಭರಿತ ದೇಶ. ಭಾಷೆ, ವೇಷ- ಭೂಷಣಗಳ ಜೊತೆಗೆ ಆಚಾರ ವಿಚಾರಗಳಲ್ಲೂ ವೈವಿಧ್ಯತೆ ಇಲ್ಲಿನ ವಿಶೇಷ. ಅದರಲ್ಲೂ ಆಗಾಗ ಬರುವ ಹಬ್ಬ ಹರಿದಿನಗಳು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪರಿ, ಕೌಟುಂಬಿಕ ಜೀವನಕ್ಕೆ ಅಡಿಪಾಯ ಹಾಕುವ ರೀತಿ ಅನನ್ಯ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಹಬ್ಬಗಳು ನಮ್ಮೊಳಗೆ ಹೊಸ ಜೀವನೋತ್ಸಾಹ ತುಂಬಿ ಮರೆಯಾಗುತ್ತವೆ. ಯುಗಾದಿ:… Read More »

Students from LEAD Prayana visit Dharmasthala

“ವಿದ್ಯೆಯು ಬದಲಾವಣೆಯ ದಾರಿಯಾಗಿದೆ, ವಿದ್ಯೆಯನ್ನು ಸದುಪಯೋಗ ಮಾಡಿಕೊಂಡು ಪ್ರತಿಯೊಂದು ಹಂತದಲ್ಲಿ ಯೋಜಿತ ರೀತಿಯಲ್ಲಿ ಆಧುನಿಕ ಬದಲಾವಣೆ ಮಾಡಿದಲ್ಲಿ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಚರ್ತುದಾನಗಳ ಮೂಲಕ ಸಮಾಜದ ಉದ್ಧಾರಕ್ಕಾಗಿ ಸಮರ್ಪಣ ಭಾವದಿಂದ ಕೆಲಸವನ್ನು ನಿರ್ವಹಿಸಿದಾಗ ನಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ, ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಾರ್ಥದ ಬದಲು ಸಮಾಜ ಸೇವೆಯೊಂದಿಗೆ ಕೆಲಸ ಮಾಡಿ” ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು… Read More »

About Sampoorna Suraksha

Sampoorna Suraksha Group Health Inusrance Programme Is a unique initiative of SKDRDP (R.) a large sized NGO based out of Dharmasthala, the abode of Lord Manjunatha Swamy and managed by Dr. D. Veerendra Heggade, a visionary of our times. 1. DHARMASTHALA Shree Kshethra Dharmasthala is a famous Hindu religious shrine of South India. Abhayadana and… Read More »

ಸಾಮಾಜಿಕ ಜವಾಬ್ಧಾರಿ ಎಂಬ ಮರೀಚಿಕೆ

ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್, ನಿದರ್ೆಶಕಿ, ಮಾನವ ಸಂಪನ್ಮೂಲ ಅಭಿವೃದ್ದಿ ವಿಭಾಗ. ಈ ಸೃಷ್ಠಿಯಲ್ಲಿ ವಾಸಿಸುತ್ತಿರುವ ಎಲ್ಲಾ ಜೀವಿಗಳಿಗೂ ಮೂಲಭೂತ ಹಕ್ಕುಗಳು ಇವೆ ಅಂತೆಯೇ ಮೂಲಭೂತ ಜವಾಬ್ಧಾರಿಗಳು ಇವೆ. ಹೆಚ್ಚಾಗಿ ನಾವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಹೋರಾಟ, ಮುಷ್ಕರ ಮತ್ತು ಜಾಥಗಳನ್ನು ನಿರಂತರ ನೋಡುತ್ತೇವೆ. ಆದರೆ ಮೂಲಭೂತ ಜವಾಬ್ಧಾರಿಗಳ ಉಲ್ಲಂಘನೆಯಾದಾಗ ಎನೂ ಆಗದಂತೆ ಇವೆಲ್ಲವೂ ಸಾಮಾನ್ಯ ಎಂಬಂತೆ ಇರುತ್ತೇವೆ. ಸಾಮಾಜಿಕ ಜವಾಬ್ಧಾರಿಯನ್ನು ನಾಗರೀಕರ ಸಾಮಾಜಿಕ ಜವಾಬ್ಧಾರಿ (civic social responsibility) ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ಧಾರಿ… Read More »