Uncategorized

ಭರವಸೆಯ ಯುವ ಕೃಷಿಕ ಗುರುನಂದ ನಾಯಕ್ ಹಿರೇಬೆಟ್ಟು

Posted on

ಉಡುಪಿ: ಹೆಚ್ಚಿನ ಕೃಷಿಕರು ಕೃಷಿಯಿಂದ ತಮಗೆ ಲಾಭ ಇಲ್ಲ ಎಂಬ ನಂಬಿಕೆಯಿಂದ ಕೃಷಿಗೆ ಬೈ ಹೇಳಿ ಬೇರೆ ಕೂಲಿ ಕೆಲಸಕ್ಕೆ ಹೋಗುವ ಅದೆಷ್ಠೋ ಜನ ನಮ್ಮ ಮುಂದೆ ಇದ್ದಾರೆ.ಆದರೆ ಕೃಷಿಯಿಂದ ಅಭಿವೃಧಿ ಸಾದ್ಯ ಎಂಬ ನಂಬಿಕೆಯಡಿ ದುಡಿಯುತ್ತಿರುವ ಯುವ ಕೃಷಿಕ ಹಿರೇಬೆಟ್ಟು ಗುರುನಂದ ನಾಯಕ್ ಇದಕ್ಕೆ ಹೊರತ್ತಾಗಿದ್ದಾರೆ. ತರಕಾರಿ ಕೃಷಿ,ಭತ್ತ,ತೆಂಗು,ಹೈನುಗಾರಿಕೆ ಮುಂತಾದ ಬೆಳೆ ಮಾಡುತ್ತಿರುವ ನಾಯಕ್ ರವರು ಇದರಿಂದ ನೆಮ್ಮದಿಯ ಬದುಕು ಕಂಡಿದ್ದಾರೆ.10 ವರ್ಷದ ಹಿಂದೆ ಮುಂಬಯಿ ನಗರಕ್ಕೆ ವಲಸೆ ಹೋಗಿ ಹೋಟೆಲ್ ಕೆಲಸ ಮಾಡುತ್ತಿದ್ದವರು ತಮ್ಮ […]

Uncategorized

ಸಕಾರಾತ್ಮಕ ಜೀವನವಿಧಾನ

Posted on

ಜೆರಿ ಒಂದು ರೆಸ್ಟೋರೆಂಟ್ನ ಮ್ಯಾನೇಜರ್. ಅವನದು ಎಂಥ ಆಶಾವಾದಿತ್ವದ ಮನೋಭಾವ ಎಂದರೆ ಅವನು ಸುಳಿದಾಡಿದಲ್ಲೆಲ್ಲ ಬೆಳಕು ಹರಡಿದಂತೆ,ತಂಗಾಳಿ ತೀಡಿದಂತೆ,ಚೈತನು ಉಕ್ಕಿ ಬಂದಂತೆ ಭಾಸವಾಗುತ್ತಿತ್ತು.ಸದಾ ತಮ್ಮ ವ್ಯಕ್ತಿತ್ವದಲ್ಲಿರುವ ಒಳ್ಳೆಯ ಅಂಶಗಳನ್ನೇ ಗುರುತಿಸುವ, ತಮ್ಮನ್ನು ಪ್ರೋತ್ಸಾಹಿಸುವ, ಪ್ರತಿಯೊಂದು ಸನ್ನಿವೇಶದ ಒಳ್ಳೆಯ ಮಗ್ಗುಲಿನತ್ತ ಗಮನ ಸೆಳೆಯುವ ಅಂಶವನ್ನು ಕಂಡರೆ ರೆಸ್ಟೋರೆಂಟ್ ನ ಕೆಲಸಗಾರರಿಗೆಲ್ಲ ತುಂಬ ಪ್ರೀತಿ. ಒಂದು ದಿನ ಜೆರಿಯನ್ನು ಒಬ್ಬರು ಕೇಳಿದರು. ನೀವು ಯಾವಾಗಲೂ ಸಕಾರಾತ್ಮಕವಾಗಿಯೇ ಆಲೋಚಿಸುತ್ತೀರಿ, ವತರ್ಿಸುತ್ತೀರಿ ಅದು ಹೇಗೆ? ಅದಕ್ಕೆ ಜೆರಿ ಹೇಳಿದನು ಪ್ರತಿದಿನ ಬೆಳಗ್ಗೆ ಏಳುವಾಗ […]

Uncategorized

ಒಂದೇ ಗಿಡ ಕವಲು ಒಂಬತ್ತು

Posted on

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ಒಕ್ಕೂಟದ ವೈಷ್ಣವಿ ಸಂಘದ ರೇಖಾ ಲಿಂಗರಾಜು, ಮತ್ತು ಲತಾ ಮುತ್ತುರಾಜ್ ರವರ ಅಡಿಕೆ ತೋಟದಲ್ಲಿ ಒಂದೇ ಅಡಿಕೆ ಗಿಡದಲ್ಲಿ ಒಂಭತ್ತು ಕವಲು ಬಂದಿದ್ದು ಈ ಪೈಕಿ ಎರಡರಲ್ಲಿ ಅಡಿಕೆ ಹಿಂಗಾರು ಮೂಡಿದೆ. ಒಂದೇ ಗಿಡದಲ್ಲಿ ಒಂಭತ್ತು ಕವಲುಗಳು ಬಂದಿರುವುದು ಆಶ್ಚರ್ಯವಾದರೂ ಸತ್ಯ, ಪ್ರಕೃತಿ ವಿಸ್ಮಯಕೊಂದು ಉದಾಹರಣೆ ಇದೆ ತಾನೆ…? ಮಾಹಿತಿ ಸಂಗ್ರಹಣೆ -ಭಾಸ್ಕರ

Uncategorized

ಮಳೆಯಲಿ ನೆನಯೋದಿಲ್ಲ… ಬಿಸಿಲಲಿ ಬೇಯೋದಿಲ್ಲ ಎಂಬಂತೆ

Posted on

ಬಿಡುವಿನ ಸಮಯದಲ್ಲಿ ಸ್ವ ಉದ್ಯೋಗವನ್ನು ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ಕಸ್ತೂರಿ ಭೋಪಾಲ್ ಬಿರಡಿ ಎಂಬುವವರು ಶ್ರೀ ರಾಘವೇಂದ್ರ ಸ್ವ ಸಹಾಯ ಸಂಘ ಸದಸ್ಯರಾಗಿದ್ದು, ಮನೆಯಲ್ಲಿ ಶ್ಯಾವಿಗೆಯನ್ನು ತಯಾರು ಮಾಡಿ ವ್ಯಾಪಾರ ಮಾಡುತ್ತಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿದ್ದು, ಬೆಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಸಂಘ ಸಂಸ್ಥೆಗಳಿದ್ದು, 2011ರಲ್ಲಿ ಪ್ರಾರಂಭವಾದ ಈ ಯೋಜನೆಯನ್ನು ತೆಗೆದುಕೊಂಡು, ಹತ್ತು ಜನರನ್ನೊಳಗೊಂಡ ಶ್ರೀ ರಾಘವೇಂದ್ರ ಸ್ವ ಸಹಾಯ ಸಂಘವನ್ನು ರಚಿಸಿದರು. ಈ ಗ್ರಾಮವು […]

Uncategorized

ಕಸದಿಂದ ರಸ, ಬದುಕಾಯಿತು ಹಸ – ಬಳಸಿ ಬಿಸಾಡುವ ಚೀಲಗಳಿಂದ ಬದುಕು ಕಟ್ಟಿಕೊಂಡರು

Posted on

ಇಂದಿನ ಕಾಲದಲ್ಲಿ ಸ್ವ ಉದ್ಯೋಗ ಕೈಗೊಳ್ಳಬೇಕೆಂದರೆ ಅವಕಾಶಗಳಿಗೇನು ಕೊರತೆಯಿಲ್ಲ. ಆದರೂ ಸೂಕ್ತ ಉದ್ಯೋಗದ ಹುಡುಕಾಟದಲ್ಲಿ ಅದೇಷ್ಟೋ ಮಂದಿ ತಮ್ಮ ಅರ್ಧ ಆಯಸ್ಸನ್ನೇ ಸವೆಸಿ ಬಿಡುತ್ತಾರೆ. ತಮಗೊಪ್ಪುವ ಉದ್ಯೋಗ ಸಿಗದೇ ಇನ್ನಾರದೋ ಒತ್ತಾಯಕ್ಕೆ ಒಲ್ಲದ ಮನಸ್ಸಿನಿಂದ ಯಾವುದೋ ಒಂದು ಉದ್ಯೋಗ ಆರಂಭಿಸಿ ನಿರೀಕ್ಷಿತ ಲಾಭ ಸಿಗದೇ ಕೈ ಸುಟ್ಟುಕೊಂಡು ಸುಮ್ಮನಾಗುತ್ತಾರೆ. ಆದರೆ ಮನಸ್ಸೊಂದಿದ್ದರೆ ಮಾರ್ಗವೂ ಉಂಟು… ಎಂಬ ಅಣ್ಣಾವ್ರ ಹಾಡಿನಂತೆ ಬಳಸಿ ಬಿಸಾಡುವ ನಿರುಪಯುಕ್ತ ಚೀಲಗಳಿಂದ ಕೃಷಿ ಹಾಗೂ ಇತರ ಕಾರ್ಯಗಳಿಗೆ ಬಳಕೆಯಾಗುವ ತಾಡಪತ್ರಿಗಳ ತಯಾರಿಕೆಯೊಂದಿಗೆ ತಮ್ಮ ಉಪಜೀವನ […]

Uncategorized

ಭಲೇ ಹಲ್ಲು,ಉಗುರು ಮತ್ತು ಕಾಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿದು ದಾಖಲೆ ಮಾಡಿದ ರಾಜೇಶ ಪ್ರಭು

Posted on

ಸಮಾಜದಲ್ಲಿ ಹಲವಾರು ಜನ ವಿವಿಧ ಸಾಧಕರು ಇದ್ದಾರೆ.ಅದರಲ್ಲಿಯೂ ಆ ಸಾಧನೆಯಿಂದಲೆ ಹೆಸರು ವಾಸಿಯಾಗುವವರು ಬಹಳ ಕಡಿಮೆ ಮಂದಿ ಹೀಗಾಗಿ ಸಾಧನೆಗೆ ಸರಿಯಾದ ಮಾನ್ಯತೆ ದೊರೆಯದಿದ್ದರೆ ಅದು ಅಲ್ಲಿಯೇ ಕಮರಿ ಹೋಗಬಹುದು. ಆದರೆ ಉಡುಪಿ ತಾಲೂಕಿನ ಶಿರ್ವ ಸಮೀಪದ ಪೆನರ್ಾಲಿನ ರಾಜೇಶ ಪ್ರಭು ಎಂಬವರು ತನ್ನ ವಿಶೇಷ ಸಾಧನೆಯಿಂದ ಇಂದು ವಿಶ್ವ ದಾಖಲೆ ಮಾಡುವತ್ತ ದಾಪುಗಾಲು ಹಾಕುತ್ತಿದ್ದಾರೆ. ಹಲ್ಲು 30 ಸೆಕೆಂಡ್,ಕಾಲು 46,ಉಗುರು 33 ಸೆಕೆಂಡ್ ಇದು ವರು ವಲ್ಡ್ ಇಂಡಿಯಾ ರೆಕರ್ಾಡ್ಗೆ ತೆಂಗಿನಕಾಯಿ ಸುಲಿಯುದಕ್ಕೆ ವ್ಯಯಿಸಿದ ಸಮಯ. […]

Uncategorized

An article on “Women Empowerment through SHG Movement – SKDRDP Perspective”

Posted on

Empowerment:  what can be said as empowerment?  Empowerment is nothing but making people more confident, more informative, more knowledgeable so that they can lead their life independently.  The real empowerment results in People independently taking decisions, taking care of family, health, educate children, and invest in economic activity. Women Empowerment:   Among the developing countries, women […]

success story

ಬಣ್ಣ ಬಣ್ಣದ ಕುರುಕುರೆ ಕೂಡು ಕುಟುಂಬದ ಜೀವನ ಆಸರೆ

Posted on

ಬಣ್ಣ ಬಣ್ಣದ ‘ಕುರುಕುರೆ’ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಬಡವರಿಂದ ಶ್ರೀಮಂತರವರಿಗೂ ಮನಸ್ಸನ್ನು ಸೂರೆಗೊಂಡಿರುವ ಖಾದ್ಯವೇ ಕುರು ಕುರೇ. ಅತೀ ಕಡಿಮೆ ಬೆಲೆಯಲ್ಲಿ ದೊರೆಯುವ ಈ ತಿನಿಸು, ಪ್ರಯಾಣ, ಪಾಟರ್ಿ ಮುಂತಾದ ಸಂದರ್ಭದಲ್ಲಿಯೂ ಸುಲಭವಾಗಿ ಹಗುರವಾಗಿ ಹೊತ್ತು ಸಾಗಲು ಕೂಡಾ ಸಾಧ್ಯ. ಸಂಪೂರ್ಣ ಶಾಖಾಹಾರಿ ಪದಾರ್ಥಗಳಿಂದ ಮಾಡಬಹುದಾದ ಕುರುಕುರೆ ಎಲ್ಲರ ಹೃದಯವನ್ನು ಕದ್ದಿರುವದಲ್ಲದೇ ವಿವಿಧ ಸುವಾಸನೆಗಳ, ರುಚಿಗಳೊಂದಿಗೆ ಮತ್ತು ಬೇರೆ ಬೇರೆ ಲೇಬಲ್ ಹೊತ್ತು ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಪೆಪ್ಸಿ ಕಂಪನಿಯವರು […]

Agriculture

(SSI) ಸುಸ್ಥಿರ ಕಬ್ಬಿನ ಬೇಸಾಯದಿಂದ ಯಶಸ್ಸು ಸಾಧಿಸಿದ ಚಿಕ್ಕೋಡಿಯ ಬಾಳಪ್ಪ

Posted on

ಬೆಳಗಾವಿ : ವಿಶ್ವದಲ್ಲಿ ಭಾರತವು ಸಕ್ಕರೆ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ದೇಶದ ವಾಣಿಜ್ಯ ಬೆಳೆಗಳಲ್ಲಿ ಕಬ್ಬು ಪ್ರಮುಖ ಸ್ಥಾನವಹಿಸಿದೆ. ಸಾಕಷ್ಟು ಆಥರ್ಿಕ ಲಾಭವನ್ನು ಹಾಗೂ ವಿದೇಶಿ ವಿನಿಮಯ ಗಳಿಕೆಯಲ್ಲಿಯೂ ಹೌದು, ಕನರ್ಾಟಕ ಮಹಾರಾಷ್ಟ್ರ ತಮಿಳುನಾಡು ಉತ್ತರಪ್ರದೇಶ ಆಂದ್ರಪ್ರದೇಶ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ ಕನರ್ಾಟಕದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಕಬ್ಬಿನ ಬೇಸಾಯವನ್ನು ಮಾಡುತ್ತಿದ್ದು.ಅದರಲ್ಲಿ ಕೂಡಾ ಬೆಳಗಾವಿ ಜಿಲ್ಲೆಯಲ್ಲಿ ಅಧಿಕ ಕಬ್ಬಿನ ಉತ್ಪಾದನೆಯನ್ನು ಮಾಡುತ್ತಿರುವುದು. ಕಬ್ಬಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಇದನ್ನು ಕೇವಲ ಸಕ್ಕರೆ ಮತ್ತು ಬೆಲ್ಲ ತಯಾರಿಕೆಯಲ್ಲದೆ […]

Agriculture

ಅಡಿಕೆ, ಕಾಳುಮೆಣಸು,ಕೋಕೋ, ತೆಂಗು ಬೆಳೆಗಳ ಕೊಳೆರೋಗ ನಿಯಂತ್ರಣದಲ್ಲಿ ಬೋಡರ್ೋ ದ್ರಾವಣ

Posted on

ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು,ಕಾಳುಮೆಣಸು, ಕೋಕೋಗಳಿಗೆ ಮಳೆಗಾಲದ ಸಮಯದಲ್ಲಿ ಕಪಳೆರೋಗ ತಗಲಿ ಪ್ರತೀ ವರ್ಷ ವ್ಯಾಪಕ ಹಾನಿಯನ್ನು ಉಂಟು ಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ. ಮಳೆಗಾಲದ ಸಮಯದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಈ ರೋಗ ಬಾಧೆ ವ್ಯಾಪಕವಾಗಿ ಹರಡುತ್ತ ಬಹಳಷ್ಟು ಸಲ ಕೃಷಿಕರು ಇದನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿರುವುದು ಹಾಗೂ ಇದರಲ್ಲಿ ಸಫಲತೆ ಹಾಗೂ ವಿಫಲಗಳನ್ನು ಮುಶ್ರವಾಗಿ ಅನುಭವಿಸುತ್ತಿದ್ದಾರೆ. ಈ ರೀತಿಯಾಗಿ ನಷ್ಟ ತರುವ ಕೊಳೆ ರೋಗವನ್ನು ಹರಡುವ […]