Dharmasthala

About Dharmasthala – Part 3

Posted on

  ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಶ್ರೀ ಕ್ಷೇತ್ರ ಧರ್ಮಸ್ಥಳದ ನಿರ್ಮಾಣಕ್ಕೆ ಕಾರಣವಾದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಪ್ರತಿನಿತ್ಯ ನಾಡಿನಾದ್ಯಂತದ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದೂರದ ಊರುಗಳಿಂದ ಬಸ್ಸು, ವಾಹನಗಳಲ್ಲಿ ಬಂದು ಧರ್ಮಸ್ಥಳದ ಪ್ರವೇಶದ್ವಾರದಲ್ಲಿ ಇಳಿದು ಕೊಂಚ ನಡಿಗೆಯ ಮೂಲಕ ರಾಜಬೀದಿಯಲ್ಲಿ ಸಾಗಿ ಬಂದರೆ ಕುಡುಮಾಪುರ (ಧರ್ಮಸ್ಥಳ) ಪೂರ್ವಾಭಿಮುಖವಾಗಿ ಎದ್ದುನಿಂತು ಕಂಗೊಳಿಸುತ್ತದೆ. ಶ್ರೀ ಮಂಜುನಾಥ ಸ್ವಾಮಿ ದೇಗುಲವನ್ನು ಭಕ್ತಗಡಣ ಒಳಹೊಕ್ಕಾಗ ಮೊದಲ ನೋಟ ಗರ್ಭಗುಡಿಯ ಹೊರಾಂಗಣದ ಸುತ್ತು ಪೌಳಿ, ಇಲ್ಲಿಂದ ಸಾಲಾಗಿ ಪ್ರದಕ್ಷಿಣೆ ಬಂದು ಗರ್ಭಗುಡಿಯ […]

Dharmasthala

About Dharmasthala – Part 2

Posted on

ಸರ್ವಧರ್ಮ ಸಮನ್ವಯ ಕೇಂದ್ರ ಧರ್ಮಸ್ಥಳ ಸರ್ವಧರ್ಮ ಸಮನ್ವಯ – ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ಷೇತ್ರದ ಆಡಳಿತ ಜೈನ ಧರ್ಮಿರ್ಯರಾದ ಹೆಗ್ಗಡೆ ಮನೆತನದವರದ್ದು. ಕ್ಷೇತ್ರದ ಆರಾಧ್ಯದೈವ ಶ್ರೀ ಮಂಜುನಾಥ ಸ್ವಾಮಿ ಶೈವ ಶಿವ. ಶಿವನ ಆರಾಧನೆಗೆ ನೇಮಿಸಲ್ಪಡುವ ಅರ್ಚಕರು ವೈಷ್ಣವರು, ಹೀಗೆ ತ್ರಿವಳಿ-ಸಂಗಮ ಧರ್ಮಸ್ಥಳದ ವೈಶಿಷ್ಟ್ಯ. ಸಮಾಜದ ವಿವಿಧ ವರ್ಗಗಳಿಂದ ಬಂದವರೆಲ್ಲರಿಗೂ ಇಲ್ಲಿ ಸ್ವಾಮಿ ಸೇವೆ ಮಾಡುವ, ಕಾರ್ಯಕರ್ತರಾಗುವ ಅವಕಾಶವುಂಟು. ಉದಾಹರಣೆಗೆ, ಧರ್ಮಸ್ಥಳದ ಧ್ವಜಸ್ತಂಭ ಏರಿಸುವ ಹಕ್ಕು ಪಡುಬಿದ್ರೆಯ ಮೀನುಗಾರರಿಗೆ ಮೀಸಲು. ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ತೀರ್ಥಕ್ಷೇತ್ರವೆಂದು ಕರೆಯುತ್ತಾರೆ. […]

Dharmasthala

About Dharmasthala – Part 1

Posted on

ಕ್ಷೇತ್ರದ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳವು ಶ್ರೀ ಮಂಜುನಾಥ ಸ್ವಾಮಿಯ ಪವಿತ್ರ ಸಾನ್ನಿಧ್ಯ ಇರುವ ಕ್ಷೇತ್ರ. ಶ್ರೀ ಸ್ವಾಮಿಯು ಕ್ಷೇತ್ರದಲ್ಲಿ ನೆಲೆಯಾಗಲು ಧರ್ಮದೇವತೆಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿಯರು ಪ್ರೇರಕರು ಎಂಬುದು ಇಲ್ಲಿಯ ಐತಿಹ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆದುಕೊಂಡು ಬಂದಿರುವ ದೈವಾರಾಧನೆಯ ಸತ್ಪರಂಪರೆಗೆ ಅನುಗುಣವಾಗಿದ್ದುಕೊಂಡೇ ಇಲ್ಲಿನ ಆಚರಣೆಗಳು ನಡೆಯುತ್ತಿವೆ. ಸುಮಾರು 7 ಶತಮಾನಗಳ ಹಿಂದೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಲ್ಲರ್ಮಾಡಿ ಒಂದು ಗ್ರಾಮವಾಗಿದ್ದು ಅದಕ್ಕೆ ‘ಕುಡುಮ’ ಎಂಬ ಹೆಸರಿತ್ತು. ಅಲ್ಲಿ ನೆಲ್ಯಾಡಿಬೀಡು […]

success story

ಮಿಶ್ರ ಬೆಳೆಯಲ್ಲಿ ಗುಲಾಬಿ ಕೃಷಿಯ ಮಾದರಿ

Posted on

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಎಂಬ ಊರಿನ ಶ್ರೀಯುತ ಮಂಜುನಾಥ್ ಎಂಬುವವರು ಸಮಗ್ರ ಕೃಷಿ ಅನುಷ್ಠಾನದೊಂದಿಗೆ ಗುಲಾಬಿ ಕೃಷಿಯಲ್ಲೂ ವಿಶೇಷ ಹೆಸರನ್ನು ಗಳಿಸಿದವರು. ಒಟ್ಟು ಎರಡು ಎಕರೆ ಹತ್ತು ಕುಂಟೆ ನೀರಾವರಿ ಜಮೀನನ್ನು ಹೊಂದಿರುವ ಮಂಜುನಾಥ್ ವಿಭಿನ್ನವಾದ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಬಂದ ಕೃಷಿಕ. ಸ್ವತಃ ಶ್ರಮ ಜೀವಿಯೂ ಆಗಿರುವ ಇವರು ತನ್ನ ಒಟ್ಟು ಜಮೀನಿನಲ್ಲಿ ಒಂದೂವರೆ ಎಕರೆ ಜಮೀನನ್ನು ವಿಶೇಷವಾಗಿ ಮಿಶ್ರ ಬೆಳೆ ಪದ್ದತಿಗೆ ತೊಡಗಿಸಿಕೊಂಡು ಅದರಲ್ಲಿ ಸೈ ಎನಿಸಿಕೊಂಡವರು. ಈ ಜಮೀನಿನಲ್ಲಿ ರೂಬಿ, […]

success story

2 ವರ್ಷದಿಂದ ಬಿರುಕುಗೊಂಡಿದ್ದ ಸಂಸಾರವನ್ನು ಒಂದಾಗಿಸಿದ ಧರ್ಮಸ್ಥಳದ 943 ನೇ ಮದ್ಯ ವರ್ಜನ ಶಿಬಿರ

Posted on

ಯೌವನದ ಹೊಳೆಯಲ್ಲಿ ಈಜಾಡುವಾಗ ಬಹಳ ಎಚ್ಚರಿಕೆ ಬೇಕು. ಎಷ್ಟೆ ಜಾಗರೂಕವಾಗಿದ್ದರೂ ಆ ವಯಸ್ಸು ಹೇಗೆ ಎಂದರೆ, ನೀರಿನಲ್ಲಿ ಮುಳುಗುತ್ತಿದ್ದೇವೆಯೇ ಅಥವಾ ತೇಲುತ್ತಿದ್ದೇವೆಯೇ ಎಂಬುದು ಗಮನಕ್ಕೆ ಬರುವುದಿಲ್ಲ. ಇಂತದೇ ಕಥೆ ನಮ್ಮ ಶಿಬಿರಾಥರ್ಿಯಾದ ಈರಪ್ಪ ಮಾದೇವಪ್ಪ ಕಾನಮನಿ ಇದರದ್ದು. ಹೌದು, ಮಾರನಬೀಡ ಗ್ರಾಮದ ಈರಪ್ಪ ಮಾದೇವಪ್ಪ ಕಾನಮನಿ 26 ವರ್ಷ ವಯಸ್ಸಿನ ಯುವಕ ತನ್ನ ಈ ವಯಸ್ಸಿನಲ್ಲಿ ಊರಿನ ಗೆಳೆಯರ ಜೊತೆ ಫನ್ಗೆಂದು ಕುಡಿತದ ಚಟ ಶುರು ಹಚ್ಚಿಕೊಂಡ. ಈ ನಡುವೆ ಈರಪ್ಪನ ತಂದೆ ತಾಯಿ ಮಗನ ಮದುವೆ […]

Uncategorized

ಮುಪ್ಪಿಗೆ ಜಾರಿದಾಗ…..

Posted on

ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್ ಡಾಕ್ಟ್ರೇ ಇತ್ತೀಚೆಗೆ ನನಗೆ ಗಂಟು ನೋವು ಜಾಸ್ತಿಯಾಗಿದೆ, ಬೇಗ ಸುಸ್ತಾಗ್ತದೆ, ಕೆಲಸ ಮಾಡಲಿಕ್ಕೆ ಕಷ್ಟ ಆಗ್ತದೆ, ಕೋಪ ಬೇಗ ಬರ್ತದೆ ಎಂದು ಉಷಾ ಡಾಕ್ಟರ್ ಹತ್ತಿರ ಹೇಳ್ತಾಳೆ. ‘ಇನ್ನೂ ಎನೇನೆಲ್ಲಾ ಮಾಡ್ಬೇಕು, ಆದರೆ ನನ್ನ ದೇಹ ನನಗೆ ಬೆಂಬಲ ಕೊಡ್ತಾ ಇಲ್ಲ’ ಅಂತ ಅನ್ನಿಸಿತು ಉಷಾಳಿಗೆ. ಎಷ್ಠೇ ವಯಸ್ಸಾದರೂ ಮನಸ್ಸು ಮತ್ತು ಹ್ರದಯ ಉತ್ಸಾಹಿ ಯುವಕರಂತೆ ಇರಬೇಕು ಎಂಬ ಮಾತಿನಂತೆ ಸಾಧನೆ ಮಾಡೋದಕ್ಕೆ, ಕನಸುಗಳನ್ನು ಕಾಣೋದಕ್ಕೆ ಮನಸ್ಸು ಹಾತೊರೆಯುತ್ತಿದ್ದರೆ, ದೇಹ […]

News

ಹೆತ್ತೇನಹಳ್ಳಿ ಗ್ರಾಮ ದೇವತೆ ಜಾತೆಯಲ್ಲಿ ಅಪಘಾತಕ್ಕೀಡಾದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೆರವು

Posted on

ಮೊನ್ನೆ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧಮರ್ಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುತರ್ು ಪರಿಹಾರ ಘೋಷಿಸಿದ್ದಾರೆ. ಈ ಸಂಬಂಧ ತುಮಕೂರು ಜಿಲ್ಲಾ ನಿದರ್ೆಶಕರಾದ ಶ್ರೀ ಗಂಗಾಧರ್ ರೈಯವರು ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಆಧರಿಸಿ ಗಾಯಗೊಂಡ ಅರುವತ್ತೊಂದು ಮಂದಿ ಗಾಯಾಳುಗಳಿಗೆ ತುತರ್ಾಗಿ ತಲಾ ರೂ. 4,000/- ದಂತೆ ವಿತರಿಸಲು ಪೂಜ್ಯ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಗೆ ಆದೇಶಿಸಿದ್ದಾರೆ. ಅದರಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿದರ್ೆಶಕರಾದ […]

Uncategorized

ಸಾಮಾಜಿಕ ಜವಾಬ್ಧಾರಿ ಎಂಬ ಮರೀಚಿಕೆ

Posted on

ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್, ನಿದರ್ೆಶಕಿ, ಮಾನವ ಸಂಪನ್ಮೂಲ ಅಭಿವೃದ್ದಿ ವಿಭಾಗ. ಈ ಸೃಷ್ಠಿಯಲ್ಲಿ ವಾಸಿಸುತ್ತಿರುವ ಎಲ್ಲಾ ಜೀವಿಗಳಿಗೂ ಮೂಲಭೂತ ಹಕ್ಕುಗಳು ಇವೆ ಅಂತೆಯೇ ಮೂಲಭೂತ ಜವಾಬ್ಧಾರಿಗಳು ಇವೆ. ಹೆಚ್ಚಾಗಿ ನಾವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಹೋರಾಟ, ಮುಷ್ಕರ ಮತ್ತು ಜಾಥಗಳನ್ನು ನಿರಂತರ ನೋಡುತ್ತೇವೆ. ಆದರೆ ಮೂಲಭೂತ ಜವಾಬ್ಧಾರಿಗಳ ಉಲ್ಲಂಘನೆಯಾದಾಗ ಎನೂ ಆಗದಂತೆ ಇವೆಲ್ಲವೂ ಸಾಮಾನ್ಯ ಎಂಬಂತೆ ಇರುತ್ತೇವೆ. ಸಾಮಾಜಿಕ ಜವಾಬ್ಧಾರಿಯನ್ನು ನಾಗರೀಕರ ಸಾಮಾಜಿಕ ಜವಾಬ್ಧಾರಿ (civic social responsibility) ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ಧಾರಿ […]

Agriculture

ನರ್ಸರಿಯೊಂದಿಗೆ ಕೃಷಿ ಯಶಸ್ಸು ಕಂಡಿರುವ ಸಾವಯವ ಕೃಷಿಕ

Posted on

ಸಾಧಿಸಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಅದರಲ್ಲಿಯೂ ಕೃಷಿ ಎಂಬುದು ಹೆಚ್ಚಿನವರು ಅದರಲ್ಲಿ ಲಾಭವಿಲ್ಲ ಎಂದು ದೂರ ಸರಿದು ಇತರ ಉದ್ಯೋಗಗಳಿಗೆ ಮಾರುಹೋಗುವವರು ನಮ್ಮ ಮುಂದೆ ಬಹಳ ಮಂದಿ ಇದ್ದಾರೆ.ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ಅದರಲ್ಲಿ ಹೆಚ್ಚಿನ ಸಾಧನೆ ಮಾಡಿ ಇಂದು ಇತರ ಉದ್ಯೋಗಗಳಿಗಿಂತಲೂ ಸರಿಸಮಾನವಾದ ವೇತನ ಪಡೆಯುವವರು ನಮ್ಮಲ್ಲಿ ಇರುವುದು ಸಂತೋಷದ ವಿಚಾರ.ಅವರ ಹೆಸರು ಪ್ರಸಾದ್ ಪ್ರಸನ್ನ ಉಡುಪಿ ತಾಲೂಕು ಚೇಕರ್ಾಡಿ ಗ್ರಾಮದ ಪೇತ್ರಿ ಎಂಬಲ್ಲಿ ಅನ್ನಪೂರ್ಣ ಎಂಬ ಕೃಷಿಗೆ ಪೂರಕವಾದ ನರ್ಸರಿಯನ್ನು ಮಾಡಿಕೊಂಡಿದ್ದಾರೆ. ಕಳೆದ 20 […]