Community Health

298ನೇ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

Posted on

298ನೇ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ. ನೀರು ಪ್ಲೋರೈಡ್, ನೈಟ್ರೇಟ್ ಮತ್ತು ಗಡಸುತನದಿಂದ ಕಲುಷಿತವಾಗಿದ್ದು, ತೀರಾ ಕುಡಿಯುವ ನೀರಿನ ಸಮಸ್ಯೆಗಳು ಇರುವ ಗ್ರಾಮಗಳಲ್ಲಿ ನೀರು ಶುದ್ಧಿಕರಣ ಘಟಕಗಳನ್ನು ಸ್ಥಾಪಿಸಿ ಕೇವಲ 10 ಪೈಸೆಯಲ್ಲಿ 1 ಲೀಟರ್ ನೀರನ್ನು ಗ್ರಾಹಕರಿಗೆ ಒದಗಿಸುವ ಕಾರ್ಯಕ್ರಮವನ್ನು ಅನುಷ್ಠಾನಿಸಲಾಗುತ್ತಿದೆ.

Community Health

ತಿ.ನರಸೀಪುರ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಉದ್ಘಾಟನಾ ಕಾರ್ಯಕ್ರಮ

Posted on

ತಾಲೂಕು ಮಟ್ಟದ “ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ” ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನುಶ್ರೀಮತಿ ಸುಮಿಯ್ಯಬಾನು, ಸರ್ಕಾರಿ ಸಹಾಯಕ ಆಯೋಜಕಿ, ತಿ.ನರಸೀಪುರ ದಿನಾಂಕ:11.07.2017ರಂದು ಉದ್ಘಾಟಿಸಿದರು.

Community Health

ಮಲೇರಿಯಾ, ಡೆಂಗ್ಯೂ ಸೊಳ್ಳೆ ನಿಯಂತ್ರಣದ ಬಗ್ಗೆ ಮಾಹಿತಿ

Posted on

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕಿನ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಂಗವಾಗಿ ಮಲೇರಿಯಾ, ಡೆಂಗ್ಯೂ ನಿಯಂತ್ರಣದ ಬಗ್ಗೆ ಮಾಹಿತಿ ಕಾರ್ಯಕ್ರಮ ಹಿರ್ಗಾನದ ಮೂಜೂರು ಅಂಗನವಾಡಿ ಕೇಂದ್ರದಲ್ಲಿ ಜೂನ್ 18 ರಂದು ನಡೆಯಿತು.

Community Health

ಅಪೌಷ್ಠಿಕತೆಯನ್ನು ತಡೆಗಟ್ಟುವುದು

Posted on

ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು ಮತ್ತು ನಿರೀಕ್ಷೆ ಎನ್ನಬಹುದಾಗಿದೆ. ಮಕ್ಕಳು ಮಾನವ ಕುಲಕ್ಕೆ ದೇವರು ನೀಡಿದ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಅವರ ರಾಷ್ಟ್ರಿಯತೆ, ಧರ್ಮ, ಜಾತಿ, ಜನಾಂಗ ಮತ್ತು ಲಿಂಗ ಯಾವುದೇಯಾಗಿದ್ದರೂ ಅವರು ದೇಶದ ಅಮೂಲ್ಯ ಆಸ್ತಿ. ಭವಿಷ್ಯದಲ್ಲಿ ಸ್ಪಂದಿಸಬಲ್ಲ ವ್ಯಕ್ತಿಯಾಗಿ ಅರಳಲು ಸಾಧ್ಯವಾಗುವಂತೆ ಮಗುವನ್ನು ಅದರ ಎಳೆವಯಸ್ಸಿನಲ್ಲಿ ಸರಿಯಾಗಿ ಬೆಳೆಸಬೇಕಾಗುತ್ತದೆ. ಸರಿಯಾದ ಸಮಯದಲ್ಲಿ ಮಗು ಪೌಪ್ಠಿಕ ಆಹಾರವನ್ನು ವೈದ್ಯಕೀಯ ಪಾಲನೆಯನ್ನು ಮತ್ತು ಸವರ್ಾಂಗೀಣ ಬೆಳವಣಿಗೆಗೆ ಪೂರಕವಾಗುವಂತಹ ಪರಿಸರವನ್ನು ಪಡೆಯಬೇಕಿರುತ್ತದೆ. ಇದರಿಂದಾಗಿ ಅವರು ಒಳ್ಳೆಯ ಧ್ಯೇಯ ಮತ್ತು […]