ಸರ್ವ ಕೃಷಿ ಪಂಡಿತ ‘ಶ್ಯಾಮಣ್ಣ’
Posted onಶ್ಯಾಮಣ್ಣನ ಬಳಿ ಏನೆಲ್ಲಾ ಕೃಷಿಗಳಿವೆ? ಎಂದು ಕೇಳುವುದಕ್ಕಿಂತ ಏನಿಲ್ಲ! ಎಂದು ಕೇಳುವುದೇ ವಾಸಿ. ಪದವಿ ಕಲಿತ ಮಗನನ್ನು ಕೃಷಿಯಲ್ಲಿ ತೊಡಗುವಂತೆ ಪ್ರೇರೆಪಿಸುವ ಮೂಲಕ ಮುಂದಿನ ಪೀಳಿಗೆಗೂ ಕೃಷಿಯನ್ನು ಉಳಿಸುವ ಪ್ರಯತ್ನವೊಂದು ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದಲ್ಲಿ ತನಗಿರುವ ನಾಲ್ಕು ಎಕರೆ ಜಮೀನು ಈವರೆಗೆ ರಾಸಾಯನಿಕದ ರುಚಿಯನ್ನುಂಡಿಲ್ಲ. 20 ಕ್ವಿಂಟಾಲ್ ಅಡಿಕೆ, 6 ಸಾವಿರ ತೆಂಗಿನಕಾಯಿ, 12 ಕ್ವಿಂಟಾಲ್ ಭತ್ತ, ಹದಿನೈದರಿಂದ ಇಪ್ಪತ್ತು ಬಗೆಯ ತರಕಾರಿಯಿಂದ ಪ್ರತಿವರ್ಷ 4 ರಿಂದ […]