ಮೊಬೈಲ್ ಮಾಯೆ

Posted on Leave a commentPosted in Technology, Uncategorized

ಕಛೇರಿಯ ಕೆಲಸದ ಒತ್ತಡ ಮತ್ತು ಮನೆಯ ಜವಾಬ್ದಾರಿಯ ನಡುವೆ ನನ್ನ ಸುತ್ತ-ಮುತ್ತ ಏನಾಗುತ್ತಿದೆ, ಎಂಬುದನ್ನು ನೋಡುವುದನ್ನು ಮರೆತ್ತಿದ್ದೆ. ಮೊನ್ನೆ ತಾನೇ ನನ್ನ ಮನೆಯಿಂದ ಮಂಗಳೂರಿಗೆ ಪ್ರಯಾಣಿಸಿದ್ದೆ, ಪ್ರಯಾಣದಲ್ಲಿ ಏನೂ ಅವಸರ ಇಲ್ಲದ ಕಾರಣ ಸ್ಥಳೀಯ ಖಾಸಗಿ ಬಸ್ಸು ಮತ್ತು ಗ್ರಾಮಾಂತರ ಸರಕಾರಿ ಬಸ್ಸಿನಲ್ಲಿ ಆರಾಮವಾಗಿ ಪ್ರಯಾಣಿಸುತ್ತಿದ್ದೆ. ಯಾವುದೇ ಒತ್ತಡವಿಲ್ಲದೆ ಪ್ರಯಾಣದ ಸುಖವನ್ನೂ ಅನು”sವಿಸುತ್ತಿದ್ದೆ. ಆದರೆ ಬಸ್ಸಲ್ಲಿ ಕುಳಿತ್ತಿದ್ದವರನ್ನು ನೋಡಿದಾಗ ಒಂದು ಕ್ಷಣ ಕಸಿವಿಸಿಯಾಯಿತು. ಇದ್ದಂತಹ ಮಂದಿಯಲ್ಲಿ ಹೆಚ್ಚಿನವರು ತಲೆ “ಗಿಸಿ ಕುಳಿತ್ತಿದ್ದರು. ಏನು ಎಂದು ನೋಡಿದರೆ ಕೆಯಲ್ಲಿ […]