NOTE :-
ವಿದ್ಯಾರ್ಥಿಯು ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ತಪಾವತು ರಹಿತವಾಗಿ ಅರ್ಜಿ ಭರ್ತಿಗೊಳಿಸಿ.
ದಾಖಲಾತಿಗಳು ಪೂರಕವಾಗಿರದಿದ್ದರೆ, ಅಸ್ಪಷ್ಟವಾಗಿದ್ದರೆ, ತಪಾವತುಗಳಿದ್ದರೆ ಅಂತಹ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುವುದು.
ಒಂದು ವೇಳೆ ವಿದ್ಯಾರ್ಥಿಯ ಬ್ಯಾಂಕ್ನ ಖಾತೆಯಲ್ಲಿ ಯಾವುದೇ ಬದಲಾವಣೆಯಾದಲ್ಲಿ ಮುಂಚಿತವಾಗಿ ಸುಜ್ಞಾನನಿಧಿ ಕಛೇರಿಗೆ ತಿಳಿಸಿ ನಂತರ ಅರ್ಜಿ ಭರ್ತಿಗೊಳಿಸುವುದು.
ವಿದ್ಯಾರ್ಥಿಗಳು ಈ ಕೆಳಗಿನ ಎಲ್ಲಾ ದಾಖಲಾತಿಗಳು ದೊರೆತ ನಂತರವೇ ಸುಜ್ಞಾನನಿಧಿಗೆ ಅರ್ಜಿ ಸಲ್ಲಿಸುವುದು
ವಿದ್ಯಾರ್ಥಿಯು ಸಲ್ಲಿಸಬೇಕಾದ ದಾಖಲಾತಿಗಳು.
ಹಿಂದಿನ ವರ್ಷದ ಅಂಕಪಟ್ಟಿ. (2020-2021)
2021-22 ನೆ ಸಾಲಿನ ಕಾಲೇಜು ವ್ಯಾಸಂಗ ದೃಢೀಕರಣ ಪತ್ರ ಮತ್ತು ಶುಲ್ಕಪಾವತಿ ರಶೀದಿ.
ಈ ಹಿಂದೆ ನೀಡಿರುವ ಬ್ಯಾಂಕ್ ಪಾಸ್ ಬುಕ್ ಪ್ರತಿ.
2021-22 ನೆ ಸಾಲಿನ ಯೋಜನಾ ಕಛೇರಿಯ ಶಿಫಾರಸ್ಸು ಪತ್ರ.
- CLICK HERE FOR STUDY CERTIFICATE AND FEES RECEIPT FORMAT
- CLICK HERE FOR PROJECT OFFICE CONFIRMATION FORMAT (2021-22)
- CLICK HERE FOR ONLINE SUJNANANIDHI RENEWAL APPLICATION