Uncategorized

ಕೌಟುಂಬಿಕ/ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಹಬ್ಬಗಳ ಮಹತ್ವ

Posted on

Article by:ಶ್ರೀಮತಿ ಮಮತಾ ಹರೀಶ್ ರಾವ್, ನಿರ್ದೆಶಕಿ, ಮಾನವ ಸಂಪನ್ಮೂಲ ವಿಭಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ, ಧರ್ಮಸ್ಥಳ ನಮ್ಮ ದೇಶ ಸಾಂಸ್ಕ್ರತಿಕವಾಗಿ ಸಂಪದ್ಭರಿತ ದೇಶ. ಭಾಷೆ, ವೇಷ- ಭೂಷಣಗಳ ಜೊತೆಗೆ ಆಚಾರ ವಿಚಾರಗಳಲ್ಲೂ ವೈವಿಧ್ಯತೆ ಇಲ್ಲಿನ ವಿಶೇಷ. ಅದರಲ್ಲೂ ಆಗಾಗ ಬರುವ ಹಬ್ಬ ಹರಿದಿನಗಳು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪರಿ, ಕೌಟುಂಬಿಕ ಜೀವನಕ್ಕೆ ಅಡಿಪಾಯ ಹಾಕುವ ರೀತಿ ಅನನ್ಯ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಹಬ್ಬಗಳು ನಮ್ಮೊಳಗೆ ಹೊಸ ಜೀವನೋತ್ಸಾಹ ತುಂಬಿ ಮರೆಯಾಗುತ್ತವೆ. ಯುಗಾದಿ: […]

Dharmasthala

Padayatris, devotion and Shivaratri celebration

Posted on

As always, Padayatris (devotees who visit religious centres by walking) are the main attraction of Shivaratri celebrations in Dharmasthala. The night which belongs to Lord Manjunatha was lighted up with their bhajans, dance with devotion. The Padayatris came from various corners of the state, all the way through Charmadi, Shiradi, Agumbe and Kodagu ghats, walking […]

Dharmasthala

About Dharmasthala – Part 5

Posted on

ಶ್ರೀ ಚಂದ್ರನಾಥ ಸ್ವಾಮಿ ಬಸದಿ ಹಲವು ಧರ್ಮಗಳ ವಿಶಿಷ್ಟ ಸಂಗಮಸ್ಥಾನವಾಗಿರುವ ಧರ್ಮಸ್ಥಳವು ಧರ್ಮಸಾಮರಸ್ಯದ ನೆಲೆವೀಡಾಗಿದೆ. ಶ್ರೀ ಮಂಜುನಾಥ ಸ್ವಾಮಿಯ ಆರಾಧನೆಗೆ ಸಂಬಂಧಪಟ್ಟ ಸಕಲ ಕಾರ್ಯಗಳೂ ಹೆಗ್ಗಡೆಯವರ ಅಧೀನದಲ್ಲಿ ಇರುವುದು ನಿಜವಾದರೂ ಅವರು ಪೆರ್ಗಡೆ ಮನೆತನದ ಜೈನ ಮತಧರ್ಮ ವನ್ನು ಉಳಿಸಿಕೊಂಡು ಬಂದಿದ್ದಾರೆ. ಆದುದರಿಂದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಜೊತೆಗೆ ಅನೇಕ ಶತಮಾನಗಳಿಂದ ಇಲ್ಲಿ ಒಂದು ಪವಿತ್ರವಾದ ಜೈನ ಬಸದಿ ಅಸ್ತಿತ್ವದಲ್ಲಿದೆ. ಶ್ರೀ ಹೆಗ್ಗಡೆ ಮನೆತನದ ಮೂಲ ಆರಾಧನೆಯ ಕೇಂದ್ರವಾದ ಈ ಬಸದಿಯಲ್ಲಿ ಶ್ರೀ ಚಂದ್ರನಾಥ ಸ್ವಾಮಿಯು […]

Dharmasthala

About Dharmasthala – Part 4

Posted on

ಧರ್ಮಸ್ಥಳದಲ್ಲಿರುವ ಇತರ ಮಂದಿರಗಳು ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವಾರು ಜಾತಿ ಮತಗಳ ಜನರಿಗೆ ನಂಬಿಕೆಯ ತಾಣವಾಗಿರುವುದರಿಂದ ಇಲ್ಲಿ ಮಂಜುನಾಥ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಹಲವಾರು ಧಾಮರ್ಿಕ ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾದವುಗಳನ್ನು ನೋಡೋಣ ಬನ್ನಿ. ಶ್ರೀ ಛತ್ರ ಗಣಪತಿ ದೇವಸ್ಥಾನ – ಶ್ರೀ ಅನ್ನಪೂರ್ಣ ಛತ್ರದ ಪ್ರವೇಶದ್ವಾರದಲ್ಲಿ ಬಲಗಡೆಗೆ ಶ್ರೀ ಗಣಪತಿ ದೇವರ ಗುಡಿಯಿದೆ. ಇದು ಪಕ್ಕನೇ ಯಾರ ಗಮನಕ್ಕೂ ಬರುವುದಿಲ್ಲ. ದಿನದ ಮೂರು ಹೊತ್ತು ಇಲ್ಲಿಯೂ ಪೂಜೆ ನಡೆಯುತ್ತದೆ. ಗರ್ಭಗುಡಿಯಲ್ಲಿ ದೇವರ ಮುಂದೆ ಬೆಲ್ಲ ತೆಂಗಿನಕಾಯಿ ಮಿಶ್ರಿತ […]

Dharmasthala

About Dharmasthala – Part 3

Posted on

  ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಶ್ರೀ ಕ್ಷೇತ್ರ ಧರ್ಮಸ್ಥಳದ ನಿರ್ಮಾಣಕ್ಕೆ ಕಾರಣವಾದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಪ್ರತಿನಿತ್ಯ ನಾಡಿನಾದ್ಯಂತದ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದೂರದ ಊರುಗಳಿಂದ ಬಸ್ಸು, ವಾಹನಗಳಲ್ಲಿ ಬಂದು ಧರ್ಮಸ್ಥಳದ ಪ್ರವೇಶದ್ವಾರದಲ್ಲಿ ಇಳಿದು ಕೊಂಚ ನಡಿಗೆಯ ಮೂಲಕ ರಾಜಬೀದಿಯಲ್ಲಿ ಸಾಗಿ ಬಂದರೆ ಕುಡುಮಾಪುರ (ಧರ್ಮಸ್ಥಳ) ಪೂರ್ವಾಭಿಮುಖವಾಗಿ ಎದ್ದುನಿಂತು ಕಂಗೊಳಿಸುತ್ತದೆ. ಶ್ರೀ ಮಂಜುನಾಥ ಸ್ವಾಮಿ ದೇಗುಲವನ್ನು ಭಕ್ತಗಡಣ ಒಳಹೊಕ್ಕಾಗ ಮೊದಲ ನೋಟ ಗರ್ಭಗುಡಿಯ ಹೊರಾಂಗಣದ ಸುತ್ತು ಪೌಳಿ, ಇಲ್ಲಿಂದ ಸಾಲಾಗಿ ಪ್ರದಕ್ಷಿಣೆ ಬಂದು ಗರ್ಭಗುಡಿಯ […]

Dharmasthala

About Dharmasthala – Part 1

Posted on

ಕ್ಷೇತ್ರದ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳವು ಶ್ರೀ ಮಂಜುನಾಥ ಸ್ವಾಮಿಯ ಪವಿತ್ರ ಸಾನ್ನಿಧ್ಯ ಇರುವ ಕ್ಷೇತ್ರ. ಶ್ರೀ ಸ್ವಾಮಿಯು ಕ್ಷೇತ್ರದಲ್ಲಿ ನೆಲೆಯಾಗಲು ಧರ್ಮದೇವತೆಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿಯರು ಪ್ರೇರಕರು ಎಂಬುದು ಇಲ್ಲಿಯ ಐತಿಹ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆದುಕೊಂಡು ಬಂದಿರುವ ದೈವಾರಾಧನೆಯ ಸತ್ಪರಂಪರೆಗೆ ಅನುಗುಣವಾಗಿದ್ದುಕೊಂಡೇ ಇಲ್ಲಿನ ಆಚರಣೆಗಳು ನಡೆಯುತ್ತಿವೆ. ಸುಮಾರು 7 ಶತಮಾನಗಳ ಹಿಂದೆ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಲ್ಲರ್ಮಾಡಿ ಒಂದು ಗ್ರಾಮವಾಗಿದ್ದು ಅದಕ್ಕೆ ‘ಕುಡುಮ’ ಎಂಬ ಹೆಸರಿತ್ತು. ಅಲ್ಲಿ ನೆಲ್ಯಾಡಿಬೀಡು […]