About Dharmasthala – Part 4
Posted onಧರ್ಮಸ್ಥಳದಲ್ಲಿರುವ ಇತರ ಮಂದಿರಗಳು ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವಾರು ಜಾತಿ ಮತಗಳ ಜನರಿಗೆ ನಂಬಿಕೆಯ ತಾಣವಾಗಿರುವುದರಿಂದ ಇಲ್ಲಿ ಮಂಜುನಾಥ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಹಲವಾರು ಧಾಮರ್ಿಕ ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾದವುಗಳನ್ನು ನೋಡೋಣ ಬನ್ನಿ. ಶ್ರೀ ಛತ್ರ ಗಣಪತಿ ದೇವಸ್ಥಾನ – ಶ್ರೀ ಅನ್ನಪೂರ್ಣ ಛತ್ರದ ಪ್ರವೇಶದ್ವಾರದಲ್ಲಿ ಬಲಗಡೆಗೆ ಶ್ರೀ ಗಣಪತಿ ದೇವರ ಗುಡಿಯಿದೆ. ಇದು ಪಕ್ಕನೇ ಯಾರ ಗಮನಕ್ಕೂ ಬರುವುದಿಲ್ಲ. ದಿನದ ಮೂರು ಹೊತ್ತು ಇಲ್ಲಿಯೂ ಪೂಜೆ ನಡೆಯುತ್ತದೆ. ಗರ್ಭಗುಡಿಯಲ್ಲಿ ದೇವರ ಮುಂದೆ ಬೆಲ್ಲ ತೆಂಗಿನಕಾಯಿ ಮಿಶ್ರಿತ […]