ತೋಟಗಾರಿಕಾ ಮಹಾವಿದ್ಯಾಲಯ ಹಿರಿಯೂರು ಬಿ.ಎಸ್.ಸಿ ಪದವೀಧರ ವಿದ್ಯಾರ್ಥಿಗಳ ಧರ್ಮಸ್ಥಳ ಭೇಟಿ
Posted onವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ಪ್ರಜೆಗಳು ಆಗಬೇಕು – ಡಾ.ಎಲ್.ಹೆಚ್.ಮಂಜುನಾಥ್
ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ಪ್ರಜೆಗಳು ಆಗಬೇಕು – ಡಾ.ಎಲ್.ಹೆಚ್.ಮಂಜುನಾಥ್
ಯೋಜನೆಯ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ನೀಡಿದ ಮಾಹಿತಿಯಿಂದ ಹೂವಿನ ಕೃಷಿ ಸಾಧ್ಯವಾಯಿತು ಎನ್ನುತ್ತಾರೆ ತಿಪ್ಪೇಶ್.
ಯೋಜನೆ ಏರ್ಪಡಿಸಿದ ಅದ್ಯಯನ ಪ್ರವಾಸದಿಂದಾಗಿ ಹೊಸ ಕೃಷಿ ವಿಧಾನ ಕಲಿಯಲು ಸಾಧ್ಯವಾಯಿತು. ಉತ್ತಮ ಗಳಿಕೆ ಕಂಡುಕೊಳ್ಳಲು ಅನುಕೂಲವಾಯಿತು ಎನ್ನುವ ಅಭಿಪ್ರಾಯ ಸಿದ್ದಪ್ಪ ಅವರದು.
ಕುಂದಾಪುರ ತಾಲೂಕಿಗೆ ರಾಜ್ಯ ಅದ್ಯಯನ ಪ್ರವಾಸಕ್ಕೆ ಹೋಗಿದ್ದ ಇವರು ಅಲ್ಲಿನ ಯಂತ್ರ ನಾಟಿ ವಿಧಾನವನ್ನು ಅದ್ಯಯನ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆರ್ಥಿಕ ಸಹಕಾರ ಪಡೆದು ಯಂತ್ರ ಖರೀದಿಸಿ ತಂದರು.