ಕೃಷಿ ಹೊಂಡ ಅಡಿಕೆ ತೋಟವನ್ನುಳಿಸಿತು
Posted onಹೊಂಡದಲ್ಲಿ ನೀರು ನಿಲ್ಲಿಸಿದ ಪರಿಣಾಮ ನನ್ನ ತೋಟ ಉಳಿದುಕೊಂಡಿದೆ – ಗಂಗಾಧರಪ್ಪ ಅಮ್ಮಿನಾಳ
ಹೊಂಡದಲ್ಲಿ ನೀರು ನಿಲ್ಲಿಸಿದ ಪರಿಣಾಮ ನನ್ನ ತೋಟ ಉಳಿದುಕೊಂಡಿದೆ – ಗಂಗಾಧರಪ್ಪ ಅಮ್ಮಿನಾಳ
ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು,ಕಾಳುಮೆಣಸು, ಕೋಕೋಗಳಿಗೆ ಮಳೆಗಾಲದ ಸಮಯದಲ್ಲಿ ಕಪಳೆರೋಗ ತಗಲಿ ಪ್ರತೀ ವರ್ಷ ವ್ಯಾಪಕ ಹಾನಿಯನ್ನು ಉಂಟು ಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ. ಮಳೆಗಾಲದ ಸಮಯದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಈ ರೋಗ ಬಾಧೆ ವ್ಯಾಪಕವಾಗಿ ಹರಡುತ್ತ ಬಹಳಷ್ಟು ಸಲ ಕೃಷಿಕರು ಇದನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿರುವುದು ಹಾಗೂ ಇದರಲ್ಲಿ ಸಫಲತೆ ಹಾಗೂ ವಿಫಲಗಳನ್ನು ಮುಶ್ರವಾಗಿ ಅನುಭವಿಸುತ್ತಿದ್ದಾರೆ. ಈ ರೀತಿಯಾಗಿ ನಷ್ಟ ತರುವ ಕೊಳೆ ರೋಗವನ್ನು ಹರಡುವ […]