Awareness Program
Posted onAwareness on effects of Bad habits was conducted for Saraswathi Vidyanikethana High school and P.U College students of Dommasandra, Anekal taluk. 200 students participated in this programme.
Awareness on effects of Bad habits was conducted for Saraswathi Vidyanikethana High school and P.U College students of Dommasandra, Anekal taluk. 200 students participated in this programme.
ಹೊಂಡದಲ್ಲಿ ನೀರು ನಿಲ್ಲಿಸಿದ ಪರಿಣಾಮ ನನ್ನ ತೋಟ ಉಳಿದುಕೊಂಡಿದೆ – ಗಂಗಾಧರಪ್ಪ ಅಮ್ಮಿನಾಳ
ದಿನಾಂಕ: 16.08.2017 ರಂದು ಗದ್ದನಕೇರಿ ವಲಯದ ಎಸ್ ಆರ್ ಎನ್ ಕಲಾ & ಎಂ ಬಿ ಎಸ್ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟ ಸಾಂಸ್ಕತಿಕ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಾಗಲಕೋಟ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ತಾಲೂಕು ಮಟ್ಟದ “ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ” ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನುಶ್ರೀಮತಿ ಸುಮಿಯ್ಯಬಾನು, ಸರ್ಕಾರಿ ಸಹಾಯಕ ಆಯೋಜಕಿ, ತಿ.ನರಸೀಪುರ ದಿನಾಂಕ:11.07.2017ರಂದು ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಎಸ್.ಆರ್.ಎಸ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಹಾಗೂ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ದಿನಾಂಕ : 04.07.2017ರಂದು ಎಸ್.ಆರ್.ಎಸ್ ಕಾಲೇಜು ಸಭಾಂಗಣದಲ್ಲಿ ನಡೆಸಿತು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕಿನ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಂಗವಾಗಿ ಮಲೇರಿಯಾ, ಡೆಂಗ್ಯೂ ನಿಯಂತ್ರಣದ ಬಗ್ಗೆ ಮಾಹಿತಿ ಕಾರ್ಯಕ್ರಮ ಹಿರ್ಗಾನದ ಮೂಜೂರು ಅಂಗನವಾಡಿ ಕೇಂದ್ರದಲ್ಲಿ ಜೂನ್ 18 ರಂದು ನಡೆಯಿತು.