ಸಜ್ಜೆ ಬಿತ್ತಿ ಗೆದ್ದರು ಹನುಮವ್ವಾ
Posted onಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದ ಹನುಮವ್ವಾ ಮಾಗೊಂಡಪ್ಪ ಕರಡಿಗುಡ್ಡ ಇವರೇ ಆ ಸಾಧಕ ಮಹಿಳೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರ ಸಜ್ಜೆ ಕೃಷಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿದೆ.
ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದ ಹನುಮವ್ವಾ ಮಾಗೊಂಡಪ್ಪ ಕರಡಿಗುಡ್ಡ ಇವರೇ ಆ ಸಾಧಕ ಮಹಿಳೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರ ಸಜ್ಜೆ ಕೃಷಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿದೆ.
ನಾಗಪ್ಪ ಕೊತ್ಲಪ್ಪ ಬಾರಕೇರ್ ಇವರೇ ಸಜ್ಜೆ ಬಿತ್ತಿ ಗೆಲುವಿನ ನಗು ಬೀರಿದವರು. ಇವರು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ನೀಲಗುಂದ ಗ್ರಾಮದವರು. ಒಂದು ಎಕರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾರ್ಗದರ್ಶನದಲ್ಲಿ ಸಜ್ಜೆ ಬೆಳೆದಿದ್ದರು.
‘ಹೆಣ್ಣು ಅಬಲೆಯಲ್ಲ ಸಬಲೆ’ ಎಂಬ ವಿಚಾರವನ್ನು ಮನದಟ್ಟು ಮಾಡಿದವರು ಶ್ರೀಮತಿ ಅಮೀನಾರು. ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನೆಲಸಿದ್ದು, ಕುಟುಂಬದಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಅದರಿಂದ ಹೊರಬರುವಲ್ಲಿ ಸಾಧಿಸಿ ಕುಟುಂಬದ ಆರ್ಥಿಕ ಸಂಕಷ್ಠವನ್ನು ಮೆಟ್ಟಿ ನಿಂತವರು.