ಅಡಿಕೆ, ಕಾಳುಮೆಣಸು,ಕೋಕೋ, ತೆಂಗು ಬೆಳೆಗಳ ಕೊಳೆರೋಗ ನಿಯಂತ್ರಣದಲ್ಲಿ ಬೋಡರ್ೋ ದ್ರಾವಣ
Posted onದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು,ಕಾಳುಮೆಣಸು, ಕೋಕೋಗಳಿಗೆ ಮಳೆಗಾಲದ ಸಮಯದಲ್ಲಿ ಕಪಳೆರೋಗ ತಗಲಿ ಪ್ರತೀ ವರ್ಷ ವ್ಯಾಪಕ ಹಾನಿಯನ್ನು ಉಂಟು ಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ. ಮಳೆಗಾಲದ ಸಮಯದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಈ ರೋಗ ಬಾಧೆ ವ್ಯಾಪಕವಾಗಿ ಹರಡುತ್ತ ಬಹಳಷ್ಟು ಸಲ ಕೃಷಿಕರು ಇದನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿರುವುದು ಹಾಗೂ ಇದರಲ್ಲಿ ಸಫಲತೆ ಹಾಗೂ ವಿಫಲಗಳನ್ನು ಮುಶ್ರವಾಗಿ ಅನುಭವಿಸುತ್ತಿದ್ದಾರೆ. ಈ ರೀತಿಯಾಗಿ ನಷ್ಟ ತರುವ ಕೊಳೆ ರೋಗವನ್ನು ಹರಡುವ […]