ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತು ಸಹಾಯಕರಿಗೆ ಮತ್ತು ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ತರಬೇತಿ
Posted onದಿನಾಂಕ 16.02.2018ರಂದು ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು.