ವಾಹನ ಅಪಘಾತದಲ್ಲಿ ಕಾಲು ಮುರಿದ ಶೀನರಿಗೆ ಸಂಪೂರ್ಣ ಸುರಕ್ಷಾ ವತಿಯಿಂದ ಚೆಕ್
Posted onವಾಹನ ಅಪಘಾತದಲ್ಲಿ ಕಾಲು ಮುರಿದುಕೊಂಡು ಒಂದು ವರ್ಷ ನಡೆಯಲಾಗದ ಸ್ಥಿತಿಯಲ್ಲಿರುವ ಕಾರ್ಕಳ ತಾಲೂಕಿನ ಬಜಗೋಳಿ ವಲಯದ ನೆಲ್ಲಿಕಾರು ಕಾರ್ಯಕ್ಷೇತ್ರದ ಶೀನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ವತಿಯಿಂದ ಚೆಕ್.