ಬದುಕು ಕಟ್ಟಿಕೊಟ್ಟ ಗ್ಯಾಸ್ ಸ್ಟೋವ್, ಬಟ್ಟೆ ವ್ಯಾಪಾರ
Posted onಸ್ವ-ಉದ್ಯೋಗ ಮಾಡಬೇಕೆಂದರೆ ಮಾರ್ಗಗಳು ಹಲವು. ಗ್ರಾಮಾಭಿವೃದ್ಧಿ ಯೋಜನೆಯೂ ಇಂತವರಿಗೆ ಮಾರ್ಗದರ್ಶನ, ಹಣಕಾಸಿನ ನೆರವು ಒದಗಿಸಲು ಸದಾ ಸಿದ್ಧ. ಪ್ರಗತಿನಿಧಿ ಪಡೆದು ಗ್ಯಾಸ್ ಏಜೆನ್ಸಿ ಆರಂಭಿಸಿದ ಜಯಪ್ರದಾ ಹಾಗೂ ಬಟ್ಟೆ ವ್ಯಾಪಾರ ಮಾಡಿ ಬದುಕು ಹಸನು ಮಾಡಿಕೊಂಡ ಪುಷ್ಪಲತಾ ಎಂಬ ಇಬ್ಬರು ದಿಟ್ಟ ಮಹಿಳೆಯರ ಯಶೋಗಾಥೆ ಇಲ್ಲಿದೆ.