News

ಪೂಜ್ಯರಿಂದ ಕ್ಷೇತ್ರದರ್ಶನ.

Posted on

ಪೂಜ್ಯ ಖಾವಂದರು ಮೂಡಬಿದ್ರೆ ತಾಲೂಕಿನ ಪ್ರಗತಿ ಪರ ರೈತರ ಕೃಷಿ ತಾಕು ಭೇಟಿ ಮಾಡಿದರು ಮತ್ತು ಸಿಡ್ಬಿ ಸಾಲ ಪಡೆದು ಸಾಬೂನು ತಯಾರಿ ಘಟಕ ಮಾಡುತ್ತಿರುವ ಸಂಘದ ಸದಸ್ಯರ ಘಟಕ ಪರಿಶೀಲನೆ ಹಾಗೂ ಬ್ರಹ್ಮಾವರ ತಾಲೂಕಿನ ಸೇವಾಪ್ರತಿಗಳ ಸಭೆಯಲ್ಲಿ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ನಮ್ಮ ಯೋಜನೆಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ಕರಾವಳಿ ಪ್ರಾದೇಶಿಕ ನಿರ್ದೇಶಕರು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.        

News

ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೂಡಬಿದ್ರೆ ಕ್ಷೇತ್ರ ಸಂದರ್ಶನ

Posted on

ಯೋಜನೆಯ ಅಧ್ಯಕ್ಷರಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದಿನಾಂಕ 11.2.2022ರಂದು ಮೂಡಬಿದ್ರೆ ಕ್ಷೇತ್ರ ಸಂದರ್ಶನ ನಡೆಸಿದ್ದು, ಈ ಸಂದರ್ಭ ಕೆಲ್ಲಪುತ್ತಿಗೆ ಗ್ರಾಮದ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿರುತ್ತಾರೆ.

News

ಹೈನುಗಾರಿಕೆ ಕೌಶಲ್ಯಭಿವೃದ್ದಿ ತರಬೇತಿಯ ಕ್ಷೇತ್ರ ಭೇಟಿ

Posted on

ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾದ ಹೈನುಗಾರಿಕೆ ತರಬೇತಿಯ ಜನ ಅಭ್ಯರ್ಥಿಗಳನ್ನು ಕುಸುಗಲ್‍ನ ಮಾದರಿ ಹೈನುಗಾರರಾದ ಮತ್ತು ಮಂಗಳಗಟ್ಟಿಯ ಯುವ ರೈತರಾದ ಪಾರ್ಮಗೆ ಕ್ಷೇತ್ರ ಭೇಟಿ.