“ಸ್ವ-ಉದ್ಯೋಗಕ್ಕೆ ಮಾದರಿ ಹೆಣ್ಣು- ನಂದಿನಿ”
Posted onನನ್ನ ಈ ಬೆಳವಣಿಗೆಗೆ ಧೈರ್ಯ ತುಂಬಿ ನನ್ನನ್ನು ಗುರುತಿಸಿ ಸ್ವ-ಉದ್ಯೋಗ ಮಾಡಬೇಕು ಎಂಬ ಹಂಬಲಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿರುವ ಧರ್ಮಸ್ಥಳ ಯೋಜನೆಗೆ ಸದಾ ಋಣಿಯಾಗಿರುತ್ತೇನೆ ಎನ್ನುತ್ತಾರೆ ನಂದಿನಿ.
ನನ್ನ ಈ ಬೆಳವಣಿಗೆಗೆ ಧೈರ್ಯ ತುಂಬಿ ನನ್ನನ್ನು ಗುರುತಿಸಿ ಸ್ವ-ಉದ್ಯೋಗ ಮಾಡಬೇಕು ಎಂಬ ಹಂಬಲಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿರುವ ಧರ್ಮಸ್ಥಳ ಯೋಜನೆಗೆ ಸದಾ ಋಣಿಯಾಗಿರುತ್ತೇನೆ ಎನ್ನುತ್ತಾರೆ ನಂದಿನಿ.
ಜಗಳೂರು ತಾಲ್ಲೂಕು ಮುಸ್ಟೂರು ಗ್ರಾಮದಲ್ಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಿರಿ ಧಾನ್ಯ ಬೆಳೆಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಡೆಸಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಡಿಯಲ್ಲಿ ಚಿಕ್ಕಉಜ್ಜಿನಿಯ ಕನಕ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.
ಜಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ರಂಗಾಪುರ ಗ್ರಾಮ ಇಲ್ಲೋರ್ವ ರೈತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಿಂದ ಸಿರಿಧಾನ್ಯವಾದ ನವಣೆ ಬೆಳೆದು ಗೆದ್ದಿದ್ದಾರೆ. ಬಿದ್ದ ಕನಿಷ್ಠ ಮಳೆಯಲ್ಲಿಯೇ ಉತ್ತಮ ಇಳುವರಿ ಪಡೆದು ಬೀಗಿದ್ದಾರೆ.