ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾರ್ಷಿಕೋತ್ಸವ ಮತ್ತು ಇನ್ನಿತರ ಕಾರ್ಯಕ್ರಮಗಳು

Posted on Leave a commentPosted in News, News on Groups

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾರ್ಷಿಕೋತ್ಸವ ಮತ್ತು ಇನ್ನಿತರ ಸುದ್ದಿಗಳು. ಕಾರ್ಕಳ ಕೆಸರ್ದ ಗೊಬ್ಬು ಕಾರ್ಯಕ್ರಮ. ಯಲಬುರ್ಗಾ ಕಲ್ಲೂರು ಕಾರ್ಯಕ್ಷೇತ್ರ ವರಮಹಾಲಕ್ಷ್ಮಿ ಪೂಜಾ.

ಕಾರ್ಕಳ: ಶ್ರೀ.ಕ್ಷೇ.ಧ.ಗ್ರಾ.ಸಂಸ್ಥೆಯ ತರಬೇತಿ ಸಂಸ್ಥೆಯ ರೈತ/ರೈತ ಮಹಿಳೆಯರ 1 ದಿನದ ಸಾಂಸ್ಥಿಕ ತರಬೇತಿ

Posted on Leave a commentPosted in Agriculture, News, Training

ಜಿಲ್ಲಾ ಪಂಚಾಯತ ಉಡುಪಿ, ಕೃಷಿ ಇಲಾಖೆ ಕಾರ್ಕಳ ಮತ್ತು ಶ್ರೀ.ಕ್ಷೇ.ಧ.ಗ್ರಾ.ಸಂಸ್ಥೆಯ ತರಬೇತಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರೈತ/ರೈತ ಮಹಿಳೆಯರ 1 ದಿನದ ಸಾಂಸ್ಥಿಕ ತರಬೇತಿಯನ್ನು ನಾಡ್ಪಾಲದಲ್ಲಿ ನಡೆಯಿತು.

ಹೊಸ್ಮಾರಿನಲ್ಲಿ ಜೂನ್ 25 ರಂದು ಪರಿಸರ ಕಾರ್ಯಕ್ರಮ

Posted on Posted in News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ವ್ಯಾಪ್ತಿಯ ಹೊಸ್ಮಾರು ವಲಯದ ವಿಶ್ವಕರ್ಮ ಸಮುದಾಯ ಭವನದಲ್ಲಿ ಜೂನ್ 25 ರಂದು ಪರಿಸರ ಕಾರ್ಯಕ್ರಮ ಆಯೋಜಿಸಲಾಗಿತ್ತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜೂನ್ 27 ರಂದು ಬಜಗೋಳಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.

ಕಾರ್ಕಳ ತಾಲೂಕಿನ ಹಾಲು ಉತ್ಪಾದಕರ ಸಂಘಕ್ಕೆ ಚೆಕ್‍

Posted on Posted in Communnity Development, News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಕಾರ್ಕಳ ತಾಲೂಕಿನ ಹಾಲು ಉತ್ಪಾದಕರ ಸಂಘಕ್ಕೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ಚೆಕ್‍ನ್ನು ನೀಡಿದರು.

ಸಾಲ ಬಾಕಿ ಮೊತ್ತದ ಚೆಕ್ ವಿತರಣೆ

Posted on Posted in News

ಇತ್ತೀಚೆಗೆ ನಿಧನರಾದ ಕಾರ್ಕಳ ನಗರ ವಲಯದ ಪೆರ್ವಾಜೆ ಕಾರ್ಯಕ್ಷೇತ್ರದ ಮಣಿಕಂಠ ಸ್ವ-ಸಹಾಯ ಸಂಘದ ಸದಸ್ಯ ನಾಗರಾಜ್‍ರ ಪತ್ನಿ ರೇಣುಕಾ ಅವರಿಗೆ, ಅವರು ಪಡೆದುಕೊಂಡ ರೂ. 1,25,000 ಸಾಲದಲ್ಲಿ ಬಾಕಿಯಿರುವ ರೂ. 43,633 ಮೊತ್ತದ ಚೆಕ್‍ನ್ನು ಯೋಜನಾಧಿಕಾರಿ ಕೃಷ್ಣ ಟಿ. ಇತ್ತೀಚೆಗೆ ವಿತರಿಸಿದರು.

ಕೃಷಿಯ ರಂಗಿಗೆ ಕಾರ್ಲ ಬೆರಗು

Posted on Leave a commentPosted in Krishi Utsav, News, Uncategorized

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ಯೋಜನಾ ಕಛೇರಿ ಮುದ್ರಾಡಿಯ ರುದ್ರಾಕ್ಷಿ ನಾರಾಯಣ ಶೆಟ್ಟಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಎರಡು ದಿನಗಳ ಕೃಷಿ ಉತ್ಸವವನ್ನು ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ- ಹೇಮಾವತಿ ಹೆಗ್ಗಡೆ ದಂಪತಿ ಫೆಬ್ರವರಿ 18 ರಂದು ಉದ್ಘಾಟಿಸಿದರು. ಕೃಷಿ ಉತ್ಸವದಲ್ಲಿ ನಡೆದ ಐದು ವಿಚಾರಗೋಷ್ಠಿಗಳಲ್ಲಿ ಹೈನೋದ್ಯಮದಲ್ಲಿ ರೈತರ ಪಾತ್ರ ಮತ್ತು ಭವಿಷ್ಯದ ಹಸಿರು ಇಂಧನಗಳು, ಕೃಷಿ ಅಭಿವೃದ್ಧಿಯಲ್ಲಿ ಸರಕಾರಿ ಯೋಜನೆಗಳ ಪಾತ್ರ ಮತ್ತು ಭತ್ತ ಬೇಸಾಯದಲ್ಲಿ ಯಾಂತ್ರೀಕರಣ, ಮಿಶ್ರ […]