ಭಾಲ್ಕಿ – ಕೃಷಿ ವಿಚಾರ ಸಂಕೀರ್ಣ
Posted onಭಾಲ್ಕಿ ತಾಲೂಕಿನ ಹಲಬರ್ಗಾ ವಲಯದ ಹಲಬರ್ಗಾ ಕಾರ್ಯಕ್ಷೇತ್ರದಲ್ಲಿ ನಡೆದ ಹಣ್ಣು ಹಂಪಲು ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಡಾ|| ಸಿದ್ದೇಶ್ವರ ಸ್ವಾಮೀಜಿಗಳಿಂದ ಉದ್ಘಾಟನೆ.
ಭಾಲ್ಕಿ ತಾಲೂಕಿನ ಹಲಬರ್ಗಾ ವಲಯದ ಹಲಬರ್ಗಾ ಕಾರ್ಯಕ್ಷೇತ್ರದಲ್ಲಿ ನಡೆದ ಹಣ್ಣು ಹಂಪಲು ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಡಾ|| ಸಿದ್ದೇಶ್ವರ ಸ್ವಾಮೀಜಿಗಳಿಂದ ಉದ್ಘಾಟನೆ.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಸುಣಕಲ್ಬಿದರಿ ವಲಯದಲ್ಲಿ ಸ್ವ-ಉದ್ಯೋಗ ವಿಚಾರ ಸಂಕೀರಣ ಹಾಗೂ ಆಟೋ ರಿಕ್ಷಾ ವಿತರಣಾ ಕಾರ್ಯಕ್ರಮವನ್ನು ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಇವರು ಉದ್ಘಾಟನೆ ನೆರೆವೇರಿಸಿದರು.
ಜಗಳೂರು ತಾಲ್ಲೂಕು ಮುಸ್ಟೂರು ಗ್ರಾಮದಲ್ಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಿರಿ ಧಾನ್ಯ ಬೆಳೆಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಡೆಸಲಾಯಿತು.
ದಿನಾಂಕ:21/12/17ರಂದು ಮಾವಲಿ ವಲಯದ ಮಂಚಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಪ್ರಗತಿಬಂಧು ಸ್ವಸಹಾಯ ತಂಡಗಳ ಸಹಬಾಗೀತ್ವದಲ್ಲಿ ಹೈನುಗಾರಿಗೆ ಮತ್ತು ಇತರ ಪಶುಸಂಗೋಪನೆಯ ಬಗ್ಗೆ ಕೃಷಿ ವಿಚಾರ ಸಮಕೀರಣ ಕಾರ್ಯಕ್ರಮ
ಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶ್ರೀನಂದಿಬಸವೇಶ್ವರ ಕಲ್ಯಾಣ ಮಂಟಪ, ಬೀಡನಹಳ್ಳಿ ಗ್ರಾಮ,ತಿ.ನರಸೀಪುರದಲ್ಲಿ ದಿನಾಂಕ:25.09.2017ರಂದು ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕಿನ ಅಜೆಕಾರು ವಲಯದ ಶಿರ್ಲಾಲು ಗ್ರಾಮದ ಶ್ರೀ ಸಿದ್ದಲಕ್ಷ್ಮಿ ಸಭಾಭವನದಲ್ಲಿ ದಿನಾಂಕ 10.09.17 ರಂದು ವಲಯಮಟ್ಟದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಡೆಸಲಾಯಿತು.
ಸ್ವ-ಉದ್ಯೋಗ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕನಕಸಮುದಾಯಭವನ, ಬಿಳಿಗಿರಿಹುಂಡಿ ಗ್ರಾಮ, ತಿ.ನರಸೀಪುರದಲ್ಲಿ ದಿನಾಂಕ 05.09.2017ರಂದು ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ಹೆಬ್ರಿ ವಲಯಮಟ್ಟದ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಜೂನ್ 22 ರಂದು ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾವರ/ ಭಟ್ಕಳ ವಲಯದ ನೇತೃತ್ವದಲ್ಲಿ ಕೃಷಿಯಲ್ಲಿ ಯಂತ್ರಗಳ ಬಳಕೆ ಮತ್ತು ಇಲಾಖಾ ಸೌಲಭ್ಯಗಳ ಕುರಿತ ಕೃಷಿ ಸ್ವ-ಉದ್ಯೋಗ ವಿಚಾರಗೋಷ್ಠಿ ಉತ್ತರಕೊಪ್ಪದ ವಂದಲ್ಸ್ ವನವಾಸಿ ಕಲ್ಯಾಣದಲ್ಲಿ ಜೂನ್ 2 ರಂದು ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೊರಬ ಯೋಜನಾ ಕಛೇರಿ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಭಾಗಿತ್ವದಲ್ಲಿ ಆನವಟ್ಟಿ ವಲಯದ ನೆಲ್ಲಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.