ಬಣ್ಣ ಬಣ್ಣದ ಕುರುಕುರೆ ಕೂಡು ಕುಟುಂಬದ ಜೀವನ ಆಸರೆ
Posted onಬಣ್ಣ ಬಣ್ಣದ ‘ಕುರುಕುರೆ’ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಬಡವರಿಂದ ಶ್ರೀಮಂತರವರಿಗೂ ಮನಸ್ಸನ್ನು ಸೂರೆಗೊಂಡಿರುವ ಖಾದ್ಯವೇ ಕುರು ಕುರೇ. ಅತೀ ಕಡಿಮೆ ಬೆಲೆಯಲ್ಲಿ ದೊರೆಯುವ ಈ ತಿನಿಸು, ಪ್ರಯಾಣ, ಪಾಟರ್ಿ ಮುಂತಾದ ಸಂದರ್ಭದಲ್ಲಿಯೂ ಸುಲಭವಾಗಿ ಹಗುರವಾಗಿ ಹೊತ್ತು ಸಾಗಲು ಕೂಡಾ ಸಾಧ್ಯ. ಸಂಪೂರ್ಣ ಶಾಖಾಹಾರಿ ಪದಾರ್ಥಗಳಿಂದ ಮಾಡಬಹುದಾದ ಕುರುಕುರೆ ಎಲ್ಲರ ಹೃದಯವನ್ನು ಕದ್ದಿರುವದಲ್ಲದೇ ವಿವಿಧ ಸುವಾಸನೆಗಳ, ರುಚಿಗಳೊಂದಿಗೆ ಮತ್ತು ಬೇರೆ ಬೇರೆ ಲೇಬಲ್ ಹೊತ್ತು ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಪೆಪ್ಸಿ ಕಂಪನಿಯವರು […]