ಚೌ ಚೌ ಮಂಡಕ್ಕಿಯಿಂದ ಚನ್ನಾಗಿ ಆದ ಜೀವನ
Posted onಮುಸ್ಸಂಜೆ ಹೋತ್ತಲಿ ರಸ್ತೆ ಬದಿಗಳಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳು ಮಾರುವುದನ್ನು ನೋಡಿ ಯಾರಿಗಾದರು ಬಾಯಲ್ಲಿ ನೀರು ಬರುವುದು ಸಾಮಾನ್ಯ. ಪಾನಿಪೂರಿ, ಗೋಬಿ ಮಂಚುರಿ, ಚೈನಿಸ್ ಫುಡ್ಗಳ ಅತೀಯಾದ ಸೇವನೆ ಆರೋಗ್ಯಕ್ಕೆ ಹಾನಿಕರವೆಂದು ಹೇಳಿದರು ಕೂಡಾ ಬಾಯಿಯ ಚಪಲಕ್ಕೆ ಇವು ಬೇಕೆ ಬೇಕು, ಒಂದೊಂದು ಪ್ರದೇಶಗಳಲ್ಲಿ ಒಂದೊಂದು ಹೆಸರಿನಿಂದ ತಿಂಡಿತಿನಿಸುಗಳನ್ನು ಕರೆಯುವುದನ್ನು ಕಾಣುತ್ತೆವೆ. ಚುರುಮುರಿಗೆ ಮಂಡಕ್ಕಿ, ಪೂರಿ ಎಂಬ ಹೆಸರಿನಿಂದ ವಿವಿದ ಪ್ರದೇಶಗಳಲ್ಲಿ ಕರೆಯುತ್ತಾರೆ, ಚುರುಮರಿಯಿಂದ ತಯಾರಿಸುವ ತಿಂಡಿಗಳಲ್ಲಿ ವಿಶಿಸ್ಟವಾದವುಗಳೆಂದರೆ ಗಿಮರ್ಿಟ್ಟಿ, ಒಗ್ಗರಣೆ ಚುರುಮುರಿ, ಖಾರಾಮಂಡಕ್ಕಿ, […]