CHSC ಪ್ರಬಂಧಕರ ಸಾಮಥ್ರ್ಯಾಭಿವೃದ್ಧಿ ಕಾರ್ಯಾಗಾರ
Posted onರಾಜ್ಯವ್ಯಾಪಿ ನಡೆಯುವ ಕಾರ್ಯಕ್ರಮಗಳಲ್ಲಿ CHSC ಕಾರ್ಯಕ್ರಮ ಕೂಡಾ ಒಂದು- ಶ್ರೀ ಸೀತಾರಾಮ ಶೆಟ್ಟಿ
ರಾಜ್ಯವ್ಯಾಪಿ ನಡೆಯುವ ಕಾರ್ಯಕ್ರಮಗಳಲ್ಲಿ CHSC ಕಾರ್ಯಕ್ರಮ ಕೂಡಾ ಒಂದು- ಶ್ರೀ ಸೀತಾರಾಮ ಶೆಟ್ಟಿ
ದಿನಾಂಕ 10.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಹೈನುಗಾರಿಕೆ ಮತ್ತು ಸಿದ್ಧ ಉಡುಪು ತಯಾರಿಕೆಯ ಐದು ದಿನಗಳ ತರಬೇತಿಗಳ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು.