ಕುಕ್ಕುಟೋದ್ಯಮ (ಕೋಳಿ ಸಾಕಾಣಿಕೆ) ತರಬೇತಿ
Posted onಕುಕ್ಕುಟೋದ್ಯಮ (ಕೋಳಿ ಸಾಕಾಣಿಕೆ) ತರಬೇತಿ. ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 4 ದಿನಗಳ ‘ಕುಕ್ಕುಟ ಉದ್ಯಮ’ ತರಬೇತಿ
ಕುಕ್ಕುಟೋದ್ಯಮ (ಕೋಳಿ ಸಾಕಾಣಿಕೆ) ತರಬೇತಿ. ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 4 ದಿನಗಳ ‘ಕುಕ್ಕುಟ ಉದ್ಯಮ’ ತರಬೇತಿ
ಮೂರೇ ವರ್ಷಗಳ ಹಿಂದೆ ಮರಿಯಮ್ಮ, C/o ಅಂಜನಪ್ಪನವರು ಅಕ್ಷರಶಃ ನಿರುದ್ಯೋಗಿ. ಉದ್ಯೋಗವಿಲ್ಲದೆ ದುಡ್ಡಿನ ಮಾತೆಲ್ಲಿ. ಚಿಕ್ಕಾಸಿಗೂ ಬೇರೆಯವರನ್ನು ಅವಲಂಬಿಸಿದ್ದ ಇವರಿಗೆ ಸಾಲ ಕೊಡಲು ಯಾವ ಸಂಘ ಸಂಸ್ಥೆಗಳೂ ಮುಂದೆ ಬರಲಿಲ್ಲ. ಹೀಗಾಗಿ ಹೊಸದುರ್ಗ ತಾಲೂಕಿನ ಕಸಬಾ ವಲಯದ ಎಂ.ಜಿ ದಿಬ್ಬ ಗ್ರಾಮದ ಮರಿಯಮ್ಮರ ಬದುಕು ಬವಣೆಯಾಗಿತ್ತು. ಆದರೆ ಇವತ್ತು ಎಲ್ಲಾ ಬದಲಾಗಿದೆ. ಮರಿಯಮ್ಮರ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದ್ದು ಮೂರು ವರ್ಷಗಳ ಹಿಂದೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಆಸ್ಮಿತ ಸ್ವ-ಸಹಾಯ ಸಂಘದ […]