Agriculture

ರಾಣೇಬೆನ್ನೂರು – ಸ್ವ-ಉದ್ಯೋಗ ವಿಚಾರ ಸಂಕೀರಣ ಹಾಗೂ ಆಟೋ ರಿಕ್ಷಾ ವಿತರಣಾ ಕಾರ್ಯಕ್ರಮ

Posted on

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಸುಣಕಲ್‍ಬಿದರಿ ವಲಯದಲ್ಲಿ ಸ್ವ-ಉದ್ಯೋಗ ವಿಚಾರ ಸಂಕೀರಣ ಹಾಗೂ ಆಟೋ ರಿಕ್ಷಾ ವಿತರಣಾ ಕಾರ್ಯಕ್ರಮವನ್ನು ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಇವರು ಉದ್ಘಾಟನೆ ನೆರೆವೇರಿಸಿದರು.

News

ರಾಣೇಬೆನ್ನೂರು – ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Posted on

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕುಪ್ಪೇಲೂರು ವಲಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ. ಕಾರ್ಯಕ್ರಮದ ಉದ್ಘಾಟನೆ – ಮಾನ್ಯ ಶ್ರೀ ಕೆ.ಬಿ. ಕೋಳಿವಾಡ ಸ್ಪೀಕರ್ ಕರ್ನಾಟಕ ಸರಕಾರ.ರವರಿಂದ ನಡೆಯಿತು.

Agriculture

ಸುಲಭ ನಿರ್ವಹಣೆಯ ಪಪ್ಪಾಯ ಕೃಷಿ….

Posted on

ರಾಣೆಬೆನ್ನೂರು ತಾಲೂಕಿನ ಮೆಡ್ಲೇ ರಿ ವಲಯದ ಅರೆಮಲ್ಲಾಪುರ ಕಾರ್ಯಕ್ಷೇತ್ರದ ಶ್ರೀ ಶಿವಶಕ್ತಿ ಸ್ವ-ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಗೀತಾ ವೀರೇಶ ಬೆನ್ನೂರುರವರದ್ದು ಕೃಷಿ ಅಭಿವೃದ್ಧಿಗೋಸ್ಕರ ಪ್ರಗತಿನಿಧಿ ಪಡೆದುಕೊಂಡು ಪಪ್ಪಾಯ ಕೃಷಿ ಮಾಡಿರುತ್ತಾರೆ.