ರೇಣುಕಮ್ಮನ ಬದುಕು ರೂಪಿಸಿದ ಕಸಮರಿಕೆ(ಪೊರಕೆ) ತಯಾರಿಕಾಉದ್ಯಮ
Posted onಓ ಕಸಮರಿಕೆ (ಪೊರಕೆ)ಯೇ ನೀನೆಷ್ಟು ಅದ್ಭುತ !!! ರೇಣುಕಮ್ಮನ ಬದುಕು ರೂಪಿಸಿದ ಕಸಮರಿಕೆ(ಪೊರಕೆ) ತಯಾರಿಕಾಉದ್ಯಮ ಕೌಟುಂಬಿಕ ಹಿನ್ನೆಲೆ: ರೇಣುಕಮ್ಮನವರು ಶಿಕಾರಿಪುರ ತಾಲೂಕಿನ ಶ್ರೀ ವಿಠಲ ದೇವಸ್ಥಾನ ಎದುರುಗಡೆಯ ಸಣ್ಣದಾದ ಮನೆಯಲ್ಲಿ ವಾಸವಿದ್ದು ಅಂಬಾಭವಾನಿ ಸ್ವ ಸಹಾಯ ಸಂಘದ ಸದಸ್ಯರಾಗಿದ್ದು, ಗಂಡನಾದ ಕರಿಬಸಪ್ಪ ಆರ್.ವಿ, ಅತ್ತೆ, ಮಾವ ಮತ್ತು ತನ್ನಿಬ್ಬರು ಮಕ್ಕಳಾದ 13 ವರ್ಷದ ವಿಜಯ್, 12 ವರ್ಷದ ಕಾತರ್ಿಕ್ರ ತುಂಬು ಕುಟುಂಬವಾಗಿತ್ತು. ಮದುವೆಯಾದ ಒಂದು ವರ್ಷದ ತರುವಾಯ ಅತ್ತೆ ಹಾಗೂ ಮಾವಂದಿರು ತೀರಿಕೊಂಡಿರುತ್ತಾರೆ. ಬಿ.ಕಾಂ ಪದವೀಧರರಾಗಿದ್ದರೂ ಕರಿಬಸಪ್ಪನವರರದು […]