ಎಣ್ಣೆಹೊಳೆಕೊಪ್ಪಲು 1312 ನೇ ಮಧ್ಯವರ್ಜನ ಶಿಭಿರದ ಉದ್ಘಾಟನೆ
Posted onಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಶ್ಲಾಘನೀಯ – ಶ್ರೀಮತಿ ಸುನಿತ ಪುಟ್ಟಣ್ಣಯ್ಯ
ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಶ್ಲಾಘನೀಯ – ಶ್ರೀಮತಿ ಸುನಿತ ಪುಟ್ಟಣ್ಣಯ್ಯ
“ ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು ” ಎಂಬ ಗಾದೆ ಮಾತಿದೆ. ಮನುಷ್ಯ ಬದುಕಬೇಕಾದಲ್ಲಿ ಉತ್ತಮವಾದ ಕಾಯಕದಲ್ಲಿ ತೊಡಗಿ ಅವಿರತ ಪರಿಶ್ರಮ ಪಟ್ಟಾಗ ಸಮಾಜದಲ್ಲಿ ಆತ ಎಲ್ಲರಿಗೂ ಸರಿಸಮಾನವಾಗಿ ಬದುಕಲು ಸಾಧ್ಯ ಎನ್ನುವುದಕ್ಕೆ ಉತ್ತಮ ನಿದರ್ಶನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ವಲಯದ ಕಣಿವೆಕೊಪ್ಪಲು ಗ್ರಾಮದ ಭಾಗ್ಯಮ್ಮ.