ಹಣಕಾಸು ಪ್ರಬಂಧಕರ ಸಾಮಥ್ರ್ಯಾಭಿವೃದ್ಧಿ ತರಬೇತಿ
Posted onಒತ್ತಡ ರಹಿತ, ಕೆಲಸದ ಪರಿಪೂರ್ಣತೆಗೆ ತರಬೇತಿ ಅತ್ಯವಶ್ಯಕ-ವಿಜಯ ನಾಗನಳ
ಒತ್ತಡ ರಹಿತ, ಕೆಲಸದ ಪರಿಪೂರ್ಣತೆಗೆ ತರಬೇತಿ ಅತ್ಯವಶ್ಯಕ-ವಿಜಯ ನಾಗನಳ
ಖಂಡಿತವಾಗಿ ಬದುಕು ಕಟ್ಟಿಕೊಳ್ಳಬಹುದು – ಮಹಾದೇವಿ
ಹಸಿದವನಿಗೆ ಮೀನನ್ನು ಕೊಡುವ ಬದಲು,ಮೀನನ್ನು ಹಿಡಿಯುವುದನ್ನ ಕಲಿಸಿ – ಶ್ರೀಮತಿ ವಿಶಾಲ ಮಲ್ಲಾಪುರ
ತರಬೇತಿ ಸಂಸ್ಥೆಯು ಪೂಜ್ಯರ ಕನಸಿನ ಕೂಸು- ಶ್ರೀ ದಿನೇಶ ಎಂ
‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ದಿನಾಂಕ:19.02.2017 ರಿಂದ 23.02.2017 ರವರೆಗೆ ‘ಸಿದ್ಧ ಉಡುಪು’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ವಿವಿಧ ಕಾಮಗಾರಿಗಳ ಪರಿವೀಕ್ಷಣೆ, ನಿರ್ವಹಣೆ ಮತ್ತು ಅನುಷ್ಠಾನಕ್ಕೆ ಅನುಸಾರವಾಗಿ ಹೊಸದಾಗಿ ಆಯ್ಕೆಗೊಂಡ ಅಭಯಂತರರಿಗೆ “ಸಮುದಾಯ ಅಭಿವೃದ್ಧಿ ಅಭಿಯಂತರರ ತರಬೇತಿ”ಯನ್ನು ಹಮ್ಮಿಕೊಳ್ಳಲಾಗಿತ್ತು.
“ವ್ಯಾಪಾರ ಮತ್ತು ಉದ್ದಿಮೆ” ಕೌಶಲ್ಯಾಭಿವೃದ್ಧಿ ತರಬೇತಿಯ ಅಭ್ಯರ್ಥಿಗಳ ಕ್ಷೇತ್ರ ಭೇಟಿ.
ಮಮತಾ ರಾವ್ ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ ಹೈನುಗಾರಿಕೆ, ಟೈಲರಿಂಗ್ ಮತ್ತು ಕೋಳಿ ಸಾಕಾಣಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ದಿನಾಂಕ 06.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಸಿದ್ದ ಉಡುಪು ತಯಾರಿಕೆ, ಹೈನುಗಾರಿಕೆ ಮತ್ತು ವ್ಯಾಪಾರ ಉದ್ದಿಮೆ ಕೌಶಲ್ಯಭಿವೃದ್ದಿ ತರಬೇತಿಗಳನ್ನು ಆಯೋಜಿಸಲಾಗಿದ್ದು ಧಾರವಾಡ ಜಿಲ್ಲಾ ಪಂಚಾಯತ ಕೌಶಲ್ಯಭಿವೃದ್ದಿ ಕೇಂದ್ರದ ಅಧಿಕಾರಿಗಳಾದ ಶ್ರೀ ಭೀಮಪ್ಪರವರು ಉದ್ಘಾಟಿಸಿ ಕೌಶಲ್ಯಭಿವೃದ್ದಿ ತರಬೇತಿಗಳ ಕುರಿತು ಮಾಹಿತಿ ನೀಡಿದರು.
ಪ್ರಸ್ತುತ ಜನರು ಆಹಾರ ತಯಾರಿಕೆಯಲ್ಲಿ ಸ್ವಚ್ಛತೆಯ ಜೊತೆಗೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಉತ್ಪಾದಕರು ಇದರ ಕಡೆ ಹೆಚ್ಚಿನ ಗಮನಹರಿಸುವುದು ಅಗತ್ಯವಾಗಿದೆ ಎಂದು ಯೋಜನೆಯ ನಿರ್ದೇಶಕ ಕೇಶವ ಗೌಡ ಹೇಳಿದರು. ಅವರು ಅವರು ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ ಹೊಟೇಲ್ ಉದ್ಯಮ ಮತ್ತು ಬೇಕರಿ ಉತ್ಪನ್ನಗಳ ತಯಾರಿ ತರಬೇತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.