ಕೃಷಿ ಉಳಿಸಿದ ಕೃಷಿ ಹೊಂಡ
Posted on‘ಗ್ರಾಮದ ಸುತ್ತ ನೂರಾರು ಕೊಳವೆ ಬಾವಿಗಳಾಗಿರುವಾಗ ನೀರೆಲ್ಲಿಂದ ಬರಬೇಕು.
‘ಗ್ರಾಮದ ಸುತ್ತ ನೂರಾರು ಕೊಳವೆ ಬಾವಿಗಳಾಗಿರುವಾಗ ನೀರೆಲ್ಲಿಂದ ಬರಬೇಕು.
ಎಲ್ಲಾ ಮಹಿಳೆಯರು ಒಂದಿಲ್ಲ ಒಂದು ಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಬೇಕು -ಶಾಜಾನಬಿ ಮೆಹಬೂಬಸಾಬ ಬಾನಿ
ಯೋಜನೆಯ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ನೀಡಿದ ಮಾಹಿತಿಯಿಂದ ಹೂವಿನ ಕೃಷಿ ಸಾಧ್ಯವಾಯಿತು ಎನ್ನುತ್ತಾರೆ ತಿಪ್ಪೇಶ್.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸಿದ ತರಬೇತಿಯಿಂದಾಗಿ ಈ ಸಾಧನೆ ಸಾಧ್ಯವಾಯಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಪುಷ್ಪಾ ಶರಣಪ್ಪ ಗೊರವರ್.
ಯಂತ್ರ ನಾಟಿಗೆ ತೊಡಗಿಕೊಂಡ ನಂತರ ಕೂಲಿಯಾಳು ಸಮಸ್ಯೆ ದೂರವಾಗಿದೆ. ಭತ್ತದ ಇಳುವರಿಯೂ ಜಾಸ್ತಿಯಾಗಿದೆ ಎಕರೆಗೆ 13-15 ಕ್ವಿಂಟಾಲ್ ಇಳುವರಿ ದೊರೆಯುತ್ತಿದೆ. ಹುಲ್ಲು ಯತೇಚ್ಚವಾಗಿ ಸಿಗುತ್ತದೆ ಹಾಗಾಗಿ ನಮಗೆ ಭತ್ತ ಕೃಷಿ ಲಾಭದಾಯಕವಾಗಿದೆ’ ಎನ್ನುತ್ತಾರೆ ಶರ್ಮಿಳಾ ನಾಯಕ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವಾದ ಕಂಪ್ಯೂಟರ್ ತರಬೇತಿಯನ್ನು ಬಡಮಕ್ಕಳಿಗೆ ಕೊಡಿಸುವ ಕೆಲಸವನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ – ಶ್ರೀ ಶ್ರೀ ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳು
ಯೋಜನೆ ಏರ್ಪಡಿಸಿದ ಅದ್ಯಯನ ಪ್ರವಾಸದಿಂದಾಗಿ ಹೊಸ ಕೃಷಿ ವಿಧಾನ ಕಲಿಯಲು ಸಾಧ್ಯವಾಯಿತು. ಉತ್ತಮ ಗಳಿಕೆ ಕಂಡುಕೊಳ್ಳಲು ಅನುಕೂಲವಾಯಿತು ಎನ್ನುವ ಅಭಿಪ್ರಾಯ ಸಿದ್ದಪ್ಪ ಅವರದು.
ವಿಶ್ವ ಆರೋಗ್ಯ ದಿನ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನ ಕಾರ್ಯಕ್ರಮ ಏಪ್ರಿಲ್ 7 ರಂದು ನಿಟ್ಟೂರು ಹನುಮಂತ ನಗರದ ಕೊರಗ ಭವನದಲ್ಲಿ ನಡೆಯಿತು
ಕುಂದಾಪುರ ತಾಲೂಕಿಗೆ ರಾಜ್ಯ ಅದ್ಯಯನ ಪ್ರವಾಸಕ್ಕೆ ಹೋಗಿದ್ದ ಇವರು ಅಲ್ಲಿನ ಯಂತ್ರ ನಾಟಿ ವಿಧಾನವನ್ನು ಅದ್ಯಯನ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಆರ್ಥಿಕ ಸಹಕಾರ ಪಡೆದು ಯಂತ್ರ ಖರೀದಿಸಿ ತಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿ ಬಂಧು ಸದಸ್ಯರಾದ ಎಚ್. ಕೆ. ರಘು ಸಿರಿಧಾನ್ಯ ಕೃಷಿಯಲ್ಲಿ ಪಳಗಿದ್ದಾರೆ. ಕೊರಲೆ ಕೃಷಿಯಲ್ಲಿ ಇವರದು ಬಹುದೊಡ್ಡ ಹೆಸರು. ಹಲವು ದಶಕಗಳಿಂದ ಕೊರಲೆಯ ಕೃಷಿಯಲ್ಲಿ ತೊಡಗಿದ್ದು ತುಮಕೂರು ಭಾಗಗಳಲ್ಲಿ ಇವರನ್ನು ಕೊರಲೆ ರಘು ಎಂದೇ ಗುರುತಿಸಲಾಗುತ್ತಿದೆ.