ಜ್ಞಾನವಿಕಾಸದ ಪ್ರೋತ್ಸಾಹ- ಕೃಷಿಗೆ ಬಲ
Posted onಸೋಮವಾರಪೇಟೆ ತಾಲೂಕಿನ ಬೇಬಿಯವರು ‘ಜೀವನಜ್ಯೋತಿ’ ಜ್ಞಾನವಿಕಾಸ ಕೇಂದ್ರದ ಸದಸ್ಯರಾಗಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿ ಅಭಿವೃದ್ಧಿ ಮತ್ತು ಸೊಪ್ಪು ತರಕಾರಿ ಬೆಳೆಗೆ ಹಂತ ಹಂತವಾಗಿ ಪ್ರಗತಿನಿಧಿ ಪಡೆದುಕೊಂಡರು. ಇದೇ ತಾಲೂಕಿನ ಪದ್ಮಾ ಜ್ಞಾನವಿಕಾಸ ಕೇಂದ್ರದ ಸಹಾಯದಿಂದ, ಆರ್ಥಿಕ ಸಹಾಯ ಪಡೆದು ಕೃಷಿ ಮತ್ತು ವ್ಯಾಪಾರ ಎರಡನ್ನೂ ಅಭಿವೃದ್ಧಿಪಡಿಸಿಕೊಂಡಿದ್ದಾರೆ…