ಅಡ್ವಾನ್ಸ್ ಸೀವಿಂಗ್ ಮೆಷಿನ್ ಆಪರೇಟರ್ ತರಬೇತಿ ಸಮಾರೋಪ
Posted onಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು – ಬೂದಪ್ಪ ಗೌಡ
ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು – ಬೂದಪ್ಪ ಗೌಡ
ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು – ಕೆ.ಬೂದಪ್ಪ ಗೌಡ
ಮುಂದಿನ ದಿನಗಳಲ್ಲಿ ಎಲ್ಲರೂ ಟೈಲರಿಂಗ್ ವೃತ್ತಿಯನ್ನು ಆರಂಭಿಸಬೇಕು – ಶ್ರೀ ಶಿವಶಂಕರ್
ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಶ್ರೀಮತಿ ಮಮತಾ ರಾವ್ ಇವರು ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 5 ದಿನಗಳ ‘ಸಿದ್ಧಉಡುಪು ತಯಾರಿಕೆ’ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಹುಬ್ಬಳ್ಳಿಯ ನವನಗರದ ನಿವಾಸಿ ಪ್ರಭಾ ಇತರ ಉದ್ಯೋಗಗಳೊಂದಿಗೆ ಬಿಡುವಿನ ವೇಳೆಯಲ್ಲಿ ಮೇಣದ ಬತ್ತಿಯನ್ನು ತಯಾರಿಸಿ ಅದರಿಂದ ಆದಾಯವನ್ನು ಪಡೆಯುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯು ಇವರ ಸ್ವಉದ್ಯೋಗದ ಕನಸುಗಳನ್ನು ಪೋಷಿಸಿ, ಸಾಕಾರಗೊಳಿಸಿದೆ