‘ಸಮಗ್ರ ಕೃಷಿಯಿಂದ ಜೀವನ ಖುಷಿ’
Posted onಒರ್ವ ಕೃಷಿಕ ಇದ್ದ ಜಮೀನಿನಲ್ಲಿ ಒಂದೇ ಬೆಳೆಯನ್ನು ಅನುಷ್ಠಾನ ಮಾಡಿದಲ್ಲಿ ಖಚರ್ು ವೆಚ್ಚಗಳನ್ನು ನಿಭಾಯಿಸಲು ಕಷ್ಟ ಸಾಧ್ಯ ಇದ್ದ ಅತ್ಯಲ್ಪ ಜಾಗದಲ್ಲಿ ಯಶಸ್ವಿ ಕೃಷಿ ಅನುಷ್ಠಾನ ಬಗ್ಗೆ ತಾಂತ್ರಿಕ ಮಾಹಿತಿ ಪಡೆದು ಸಮಗ್ರ ಕೃಷಿ ಅಳವಡಿಕೆ ಮಾಡಿದಲ್ಲಿ ಕೃಷಿಯಲ್ಲಿ ಆಗುವ ಕಷ್ಟ-ನಷ್ಟಗಳನ್ನು ಸುಧಾರಿಸುವ ಜೊತೆಗೆ ಜೀವನಕ್ಕೂ ಖುಷಿ ಕೊಡುತ್ತದೆ ಎಂದು ಅನುಭವಿ ಕೃಷಿಕ ಸಮಾಜ ಸೇವಕ ಶ್ರೀ.ಎಸ್. ನಾಗರಾಜ್ ಕುಂಸಿಯವರು ಶ್ರೀಯುತರು ಕಳೆದ 55 ವರ್ಷಗಳಿಂದ ಭತ್ತ, ಅಡಿಕೆ ಕೃಷಿಗಳನ್ನು ಅನುಷ್ಠಾನ ಮಾಡುತ್ತಾ ಬಂದಿದ್ದು ಪ್ರತೀ ಅಳವಡಿಕೆ […]