success story

ಸಿದ್ದಾರೂಢ ಖಾನಾವಳಿ

Posted on

ಹುಬ್ಬಳ್ಳಿ ತಾಲೂಕಿನ 5 ಕಿ ಮೀ ದೂರದಲ್ಲಿರುವ ವಿದ್ಯಾನಗರಎಂಬುದೊಂದುಚಿಕ್ಕಗ್ರಾಮ ಪಟ್ಟಣಕ್ಕೆ ಹತ್ತಿರವಿದ್ದರೂಕೂಡಯಾವುದೇಉದ್ಯೋಗ ಮಾಡಲುಅಲ್ಲಿಅನೂಕೂಲತೆಇರಲಿಲ್ಲ ಈ ಊರಿಗೆಗ್ರಾಮಾಭಿವೃದ್ದಿಯೋಜನೆ ಬಂದ ಮೇಲೆ ನಾವು ಶ್ರೀಲಕ್ಷ್ಮೀ ಎಂಬ ಸ್ವಸಹಾಯ ಸಂಘವನ್ನು ಪ್ರಾರಂಬಿಸಿದ್ದೆವು ನವನಗರ ವಲಯದ ವಿದ್ಯಾನಗರಗ್ರಾಮದ ಸ್ವಸಹಾಯ ಸಂಘವೊಂದರ ಸದಸ್ಯರ ಧರ್ಮಸ್ಥಳ ಯೋಜನೆಯಿಂದಾಗಿ ನಮ್ಮಜೀವನದಲ್ಲಿ ಒಳ್ಳೆಯ ಬದಲಾವಣೆಯನ್ನು ವಿವರಿಸುತ್ತಾ ನಾವು ನಡೆದು ಬಂದ ಹಾದಿಯ ಬಗ್ಗೆ ಮೇಲಕು ಹಾಕಿದ ಪರಿ. ಈ ಸಂಘಕ್ಕೆ ಸದಸ್ಯಳಾಗಿದ್ದು ದಿನಾಂಕ 1/12/2009ರಲ್ಲಿ ಸಂಘವನ್ನು ಪ್ರಾರಂಭ ಮಾಡಿದ್ದು ಆ ದಿನದಿಂದ ವಾರಕ್ಕೆ 10 ರೂಪಾಯಿಯಂತೆ ಉಳಿತಾಯ ಮಾಡುತ್ತಿದ್ದೆವೆ.ಕಾಡರ್್ […]