News on Groups

Month in Review of Bellary District

Posted on

: ಗ್ರಾಮ ಸಮಾಲೋಚನೆ ಸಭೆ : ಗ್ರಾಮ ಸಮಾಲೋಚನ ಸಭೆ : ಜಿಲ್ಲೆಯಲ್ಲಿ ಒಟ್ಟು 6930 ಗ್ರಾಮಸಮಾಲೋಚನಾ ಸಭೆಗಳು ನಡೆದಿದ್ದು, ಯೋಜನೆಯ ಕಾರ್ಯಕ್ರಮದ ಕುರಿತು ಮಾರ್ಗದರ್ಶನ ಮಾಡಲಾಯಿತು, ವಿವಿಧ ಗ್ರಾಮಗಳಲ್ಲಿ ಸುಮಾರು 209032 ಸದಸ್ಯರಿಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. : ಪ್ರಸ್ತುತ ತಿಂಗಳಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳು. : CHSC ಉದ್ಘಾಟನಾ ಕಾರ್ಯಕ್ರಮ : ಪ್ರಸ್ತುತ ತಿಂಗಳು ಬಳ್ಳಾರಿ, ಸಿರುಗುಪ್ಪ, ಸಂಡೂರು ಮತ್ತು ಹೂವಿನಹಡಗಲಿ ತಾಲೂಕಿನಲ್ಲಿ ಒಕ್ಕೂಟಗಳ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಕ್ಕೂಟ ಉದ್ಘಾಟನಾ […]

Uncategorized

JVK Program at Tharikere

Posted on

ದಿನಾಂಕ 01/02/15 ರಂದು ತರೀಕೆರೆ ಸಮೀಪದ ಲಕ್ಕವಳ್ಳಿಯ ಎಂ ಎನ್ ಕ್ಯಾಂಪ್ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯಡಿ ಜ್ಞಾನವಿಕಾಸ ಮಹಿಳಾ ಸಮಾವೇಶ ಹಾಗೂ ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಭವಾನಿ ವಹಿಸಿದ್ಧರು. ಉದ್ಘಾಟನೆಯನ್ನು ನರೆವೇರಿಸಿದ ಲಕ್ಕವಳ್ಳಿಯ ಭದ್ರಾ ಶಾಲೆಯ ಶಿಕ್ಷಕರಾದ ಶ್ರೀ ತಮ್ಮಣ್ಣನವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಪ್ರಶಂಶಿಸುತ್ತಾ, ಮಹಿಳೆಯರಿಗೆ ವ್ಯವಹಾರಿಕ ಜ್ಞಾನವಲ್ಲದೆ, ಸಾಮಾಜಿಕ ಜ್ಞಾನವನ್ನು ನೀಡುತ್ತಿದೆ. ಪೂಜ್ಯ ಡಾ|| ಡಿ.ವೀರೇಂದ್ರ […]