ಶ್ರೀ.ಕ್ಷೇ.ಧ.ಗ್ರಾ.ಯೋಜನೆ, ಕಿರು ಆಥರ್ಿಕ ವ್ಯವಹಾರದಿಂದ ಬಾಳಿನ ಉತ್ತುಂಗಕ್ಕೆ ಏರಿದ ಕೃಷಿ ಪಂಡಿತ ಆವಸರ್ೆ ಕೃಷ್ಣ ಕುಲಾಲ್
Posted onಪ್ರಸ್ತಾವನೆ:- ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 1982 ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭವಾದ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ಎಸ್.ಕೆ.ಡಿ.ಆರ್.ಡಿ.ಪಿ) ಸಮಗ್ರ ಗ್ರಾಮಾಭಿವೃದ್ದಿ ಕಲ್ಪನೆಯನ್ನು ಸಾಕಾರಗೊಳಿಸಿ ಮಹತ್ವ ಪೂರ್ಣ ಸಾಧನೆ ಮಾಡಿದೆ. ಆಥರ್ಿಕ ಬೆಳವಣಿಗೆಯ ಪ್ರಕ್ರಿಯೆಯ ಪರಿಮಿತಿಯ ಹೊರಗುಳಿದಿದ್ದ ಸಣ್ಣ ಮತ್ತು ಅತಿ ಸಣ್ಣ ಕೃಷಿ ಕಾಮರ್ೀಕರು ಹಾಗೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಈ ಯೋಜನೆಯ ಪಾಲುದಾರರಾಗಿದ್ದಾರೆ.ಅನೇಕರು ಈಗ ಅಭಿವೃದ್ದಿ ಪ್ರಜ್ಞೆಯುಳ್ಳ ಹಿತಾಸಕ್ತರಾಗಿ ವಿಕಸನ ಹೊಂದಿದ್ದಾರೆ.ಕಾಲಕಾಲಂತರಕ್ಕೆ ರೂಪಾಂತರಗೊಂಡ ಈ ಯೋಜನೆಯು ಕನರ್ಾಟಕದ ಇಪ್ಪತ್ತೈದು […]