Uncategorized

ಮಹಿಳೆ

Posted on

ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೆಕೆ, ಸತ್ಕಾರ, ಸನ್ಮಾನ, ಸಾಂತ್ವಾನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೆಸಿಕೊಂಡು ಬಂದಿರುತ್ತದೆ. ಸಮಾಜದಲ್ಲಿ ಇರುವ ಪರಿಸ್ಥಿತಿಗಳು, ಕಟ್ಟುಪಾಡುಗಳಿಗೆ ಮತ್ತು ಆಕೆಗೆ ಸಿಗುತ್ತಿರುವ ಪ್ರಾಧಾನ್ಯತೆಗಳಿಗೆ ಸರಿಯಾಗಿ ಅವಳಿಗೆ ಸ್ಥಾನಮಾನ ಸಿಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆ ಪುರುಷರಿಗೆ ಸಮಾನಳು, ತನ್ನ ಜೀವನವನ್ನು ತಾನೇ ರೂಪಿಸಿಕೊಂಡಿರುವುದನ್ನು ನೋಡಬಹುದು. ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, […]

success story

ಕೃಷಿಯಲ್ಲಿ ಸೋಪ್ಟವೇರ್ ಕಂಪನಿಗಿಂತ ಹೆಚ್ಚಾಗಿ ಗಳಿಸಬಹುದು ಎಂದು ತೋರಿಸಿಕೊಟ್ಟಿರುವ ಪ್ರಗತಿಪರ ರೈತ ಕುದಿ ಶ್ರೀನಿವಾಸ ಭಟ್ ಯುವಜನಾಂಗಕ್ಕೆ ಮಾದರಿ

Posted on

ಉಡುಪಿ:-ಕೃಷಿಯಲ್ಲಿ ಎನೂ ಲಾಭವಿಲ್ಲ ಕೃಷಿಯನ್ನು ಬಿಟ್ಟು ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡಿದರೆ ಉತ್ತಮ ಆದಾಯ ಪಡೆಯಬಹದು ಎಂದು ಬಹಳಷ್ಟು ರೈತರು ಕೃಷಿಗೆ ತಿಲಾಂಜಲಿ ನೀಡಿ ಇತರ ಉದ್ಯೋಗಗಳತ್ತ ಹೋಗುತ್ತಿರುವ ಸಂದರ್ಭದಲ್ಲಿ ಉಡುಪಿ ತಾಲೂಕಿನ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ರವರು ಕೃಷಿಯಲ್ಲಿಯೂ ಮನಸ್ಸು ಮಾಡಿದರೆ ಇತರ ಯಾವುದೇ ಉದ್ಯೋಗಗಳಿಗಿಂತ ಹೆಚ್ಚಿನ ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.ಪದವಿ ಪಡೆದು ಬೇರೆ ಉದ್ಯೋಗ ಸಿಗುವ ಹಂತದಲ್ಲಿದ್ದರೂ ಅದನ್ನು ಬಿಟ್ಟು ಉತ್ತಮ ಕೃಷಿ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ತನ್ನಲ್ಲಿರುವ […]

Uncategorized

ಯೋಗದ ಕ್ರಾಂತಿಯಲ್ಲಿ ಶಾಂತಿವನ ಟ್ರಸ್ಟ್

Posted on

ಉಡುಪಿ:- ಯೋಗ ದಿನಾಚರಣೆಗೆ ಜಗತ್ತೆ ಒಂದಾಗಿದೆ.ಭಾರತೀಯರು ಮಾತ್ರವಲ್ಲದೆ ಇಡೀ ದೇಶದ ಜನರು ಯೋಗಕ್ಕೆ ಕಾತರರಾಗಿದ್ದಾರೆ.ಈ ಯೋಗದ ಬಗ್ಗೆ ಬಹಳ ಹಿಂದೆಯೇ ಕೈಜೋಡಿಸಿ ಅದರಲ್ಲಿ ಯಶಸ್ವಿಯಾದ ಸಂಸ್ಥೆಯಲ್ಲಿ ಶ್ರೀ.ಕ್ಷೇತ್ರ ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಕಣ ಯೋಜನೆ ಕಾರ್ಯಕ್ರಮ ಧಮರ್ಾಧಿಕಾರಿ ಡಾ||| ವಿರೇಂದ್ರ ಹೆಗ್ಗಡೆಯವರು ಸುಮಾರು 3 ವರ್ಷದ ಹಿಂದೆ ಪ್ರಾರಂಭಿಸಿದ ಈ ಕಾರ್ಯಕ್ರಮ ಇಂದು ಗಿನ್ನೇಸ್ ದಾಖಲೆಗೆ ಪಾತ್ರವಾಗಿದೆ. ಇದರ ಮೂಲಕ ಮಕ್ಕಳಿಗೆ ಯೋಗ ಶಿಕ್ಷಣ ನೀಡುದಲ್ಲದೆ,ನೈತಿಕ ಶಿಕ್ಷಣಕ್ಕೆ ಪೂರಕವಾದ ಪುಸ್ತಗಳನ್ನು ಪ್ರಕಟಿಸಿ ಅದನ್ನು ಶಾಲೆಗಳಿಗೆ ವಿತರಿಸಿ […]

success story

ಕೃಷಿಯಲ್ಲಿ ಕೀಟಗಳ,ರೋಗಗಳ ಹಾವಳಿಗೆ ಗಿಡಮೂಲಿಕೆ ಔಷಧಿ ಯಶಸ್ಸು ಕಂಡಿರುವ ನೀಲಾವರ ಪ್ರಭಾಕರ ನಾಯಕ್

Posted on

ಇವರಿಗೆ ಗ್ರಾಮಾಭಿವೃಧಿ ಯೋಜನೆ ಆದರ್ಶ ಇಂದಿನ ಯುಗದಲ್ಲಿ ಹಲವಾರು ಕಾರಣಗಳಿಂದ ಕೃಷಿಯತ್ತ ದೂರ ಸಾಗುವ ಹಲವಾರು ಜನ ನಮಲ್ಲಿ ಇದ್ದಾರೆ,ಆದರೆ ಇದಕ್ಕೆ ಅಪವಾದಯೆಂಬಂತೆ ಕೃಷಿಯಲ್ಲಿಯೂ ಲಾಭ ಗಳಿಸಬಹುದು ಅಲ್ಲದೆ ಇತರರಂತೆ ಉತ್ತಮವಾಗಿ ಜೀವನ ಸಾಗಿಸಬಹುದೆಂದು ತೋರಿಸಿಕೊಟ್ಟವರು ಉಡುಪಿ ತಾಲೂಕು ನೀಲಾವರದ ಪ್ರಗತಿಪರ ಯುವ ಕೃಷಿಕ ಹಾಗೂ ಗಿಡಮೂಲಿಕೆ ತಜ್ಙರಾದ ಪ್ರಭಾಕರ ನಾಯಕ್ ರವರು. ತನ್ನಲಿರುವ ಸುಮಾರು 4 ಎಕರೆ ಜಾಗದಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಮುಖ್ಯವಾಗಿ ಭತ್ತ,ತರಕಾರಿ ಅದೇ ರೀತಿ ತನ್ನಲ್ಲಿರುವ ಗಿಡಮೂಲಿಕೆ ಜ್ಙಾನದಿಂದ ಸುಮಾರು […]

success story

ಶ್ರೀ.ಕ್ಷೇ.ಧ.ಗ್ರಾ ಯೋಜನೆ ಮೂಲಕ ಮಾದರಿ ಹೈನುಗಾರಿಕೆ ಸಾಧನೆ

Posted on

ಉಡುಪಿ: ನಮ್ಮ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ವಿವಿಧ ಕಾರಣಗಳಿಂದ ಆಮೆ ಗತಿಯಲ್ಲಿ ಸಾಗುತ್ತಿದೆ.ಬಹಳ ಪ್ರಾಮಖ್ಯವಾಗಿ ಕೃಷಿ ಲಾಭದಾಯಕವಲ್ಲ ಎಂಬ ಹಳೆಯ ನಂಬಿಕೆ ಇದಕ್ಕೆ ನಮ್ಮ ಹೆಚ್ಚಿನ ರೈತರು ತಮ್ಮ ಹೊಲವನ್ನು ಹಡಿಲು ಬಿಟ್ಟು ಇತರ ಚಟುಚಟಿಕೆ ಮಾಡುತ್ತಿದ್ದಾರೆ.ಆದರೆ ಕೃಷಿಯಲ್ಲಿಯೂ ಕೂಡ ಲಾಭ ಗಳಿಸಬಹುದು ಅದರಲ್ಲಿಯೂ ಸಾವಯವ ಕೃಷಿ ಅದರೊಂದಿಗೆ ಹೈನುಗಾರಿಕೆ ಮಾಡಿದರೆ ಉತ್ತಮ ಲಾಭ ಗಳಿಸಲು ಸಾದ್ಯ ಮಾದರಿಯಾಗಿ ಹೈನುಗಾರಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬುದನ್ನು ಕಾರ್ಕಳ ತಾಲೂಕಿನ ನಂದಲು ಗ್ರಾಮದ ಅರುಣ್ ಶೆಟ್ಟಿ […]

Uncategorized

ಸರಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ

Posted on

ಇತ್ತೀಚೆಗೆ ನಾನೊಂದು ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮಹಿಳಾ ದಿನಾಚರಣೆ ಸಂದರ್ಬ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾನೂನು ನುರಿತ ತಜ್ಞರು, ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ವಿರಾಜಮಾನರಾಗಿದ್ದರು. ಇವರೆಲ್ಲರೂ ತಮ್ಮ ಭಾಷಣದಲ್ಲಿ ಮಹಿಳೆಯರು ಮುಂದೆ ಬರಬೆಕು. ಬಹಳ ದೌರ್ಜನ್ಯ ನಡೀತಾ ಇದೆ, ಶೋಷಣೆ ನಡೀತಾ ಇದೆ, ಪುರುಷರು ಮಹಿಳೆಯರಿಗೆ ಅವಕಾಶ ಕೊಡ”ಕು, ಸರಕಾರ ಈ ದೌರ್ಜನ್ಯ ತಡೆಗಟ್ಟುವಲ್ಲಿ ಕ್ರಮ ಕೆಗೊಳ್ಳಬೆಕು, ಹೀಗೆ ತಮ್ಮ-ತಮ್ಮ ವಿಚಾರ ಧಾರೆಗಳನ್ನು ಮುಂದಿಟ್ಟರು. ಈ ಎಲ್ಲಾ ಮಾತುಗಳನ್ನು ಕೇಳುವಾಗ ನನ್ನ ಮನದಲ್ಲಿ […]

success story

ಬಟ್ಟೆ ಅಂಗಡಿ ಭಾಗ್ಯದ ಬಾಗಿಲು ತೆರೆಯಿತು

Posted on

ಮಹಿಳೆಯರು ಈ ಹಿಂದೆ ಮನೆಯಲ್ಲಿ ಮನೆ ವಾರ್ತೆ ನೋಡಿಕೊಂಡು ತಮ್ಮಷ್ಟಕ್ಕೆ ತಾವು ಇರುತ್ತಿದ್ದರು.ಆದರೆ ಈಗ ಕಾಲ ಬದಲಾದಂತೆ ಅವರು ಕೂಡ ಸಮಾಜದಲ್ಲಿ ಬದಲಾವಣೆಗೆ ಹೊಂದಿಕೊಂಡು ಬದುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ವ ಸಹಾಯ ಸಂಘಗಳು ಮಹಿಳೆಯರ ಸಬಲೀಕರಣಕ್ಕೆ ತನ್ನದೇ ಆದ ಕಾಣಿಕೆ ಸಲ್ಲಿಸುತ್ತಿದೆ. ಉಡುಪಿ ತಾಲೂಕಿನ ದೊಡ್ಡಣಗುಡ್ಡೆ ಬಳಿಯ ಗುಲಾಬಿಯವರು ತಮ್ಮ ಪ್ರಜ್ವಲ್ ಸ್ವ ಸಹಾಯ ಸಂಘದ ಮೂಲಕ ಹಲವಾರು ರೀತಿಯಲ್ಲಿ ಅಭಿವೃಧಿಯಾಗಿದ್ದಾರೆ.ಸಂಘದ ಮೂಲಕ ಕಳೆದ 10 ವರ್ಷಗಳಲ್ಲಿ ಸುಮಾರು 8 ಲಕ್ಷ ರೂ ಸಾಲ ಪಡೆದು ಬಟ್ಟೆ […]