Uncategorized

ನೋಡ ಬನ್ನಿ ನಮ್ಮ ಬಾರಕೂರು ಐತಿಹಾಸಿಕ ನಗರಕ್ಕೆ

Posted on

ಪ್ರತಿಯೋಂದು ಊರಿಗೂ ತನ್ನದೇ ಆದ ಹಿನ್ನಲೆಯಿರುತ್ತದೆ.ಈ ಹಿನ್ನಲೆಯಿಂದ ಆ ಗ್ರಾಮದ ಹೆಸರು ಪ್ರಸಿದದ್ವಾಗಲು ಸಾದ್ಯ ಅದೇ ರೀತಿ ಉಡುಪಿಯಿಂದು ಸುಮಾರು 16 ಕಿ.ಮೀ ಅದೇ ರೀತಿ ಕುಂದಾಪುರದಿಂದ 23 ಕಿ.ಮೀ ದೂರವಿರುವ ಇತಿಹಾಸ ಪುಟದಲ್ಲಿ ತನ್ನ ಹೆಸರನ್ನು ಹೊಂದಿರುವ ಊರು ಬಾಕರ್ೂರು.ತುಳುನಾಡಿನ ರಾಜಧಾನಿಯಾಗಿ ಮೆರೆದಿದ್ರೂ ಇಲ್ಲಿ ತುಳು ಭಾಷೆ ಮಾತನಾಡುವ ಜನಯಿಲ್ಲ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ ಅಲ್ಲವೇ? ಹಿಂದಿನ ಕಾಲದಲ್ಲಿ ಪಟ್ಟಣಗಳು,ರಾಜದಾನಿಗಳು ರಾಜಾಶ್ರಯದಿಂದ ಪ್ರವರ್ಧಮಾನಕ್ಕೆ ಬಂದುನಂತರ ಕ್ರಮೇಣ ಕಾದ ರಾಜಕೀಯ ಬದಲಾವಣೆಯೊಂದಿಗೆ ನಶಿಸಲ್ಪಡುತ್ತಿದ್ದವು.ಆದರೆಕರಾವಳಿಯ ಈ ಪಟ್ಟಣಬಾರಕೂರುಕಾಲಕ್ಕೆ […]