ಅಪೂರ್ವ ಸಾಧಕ ಯುವ ಕಲಾವಿದ ಮಹೇಶ್ ಮಣರ್ೆ
Posted onಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪ ಕಲೆಗಳು ವೈವಿಧ್ಯ ಪೂರ್ಣವಾಗಿ ರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತಾ ಬಂದಿದೆ. ಒಬ್ಬ ಶಿಲ್ಪಿ ತನ್ನ ಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನು ಕೂಡ ಮೂರ್ತಿಯನ್ನಾಗಿ ಮಾಡಬಲ್ಲನು. ಅಲ್ಲದೇ ತನ್ನ ಕ್ರಿಯಾ ಶೀಲತೆಯಿಂದ ಯಾವ ವಸ್ತುವಿನಲ್ಲಿಯೂ ಕೂಡ ಕಲಾದೇವತೆಯನ್ನು ಪ್ರತಿಷ್ಠಾಪನೆ ಮಾಡಬಲ್ಲರು. ಇಂತಹ ನೂರಾರು ಜನ ಹಿರಿಯ ಕಲಾವಿದರು ನಮ್ಮ ನಾಡಿನಲ್ಲಿದ್ದಾರೆ. ಈ ಹಿರಿಯ ಕಲಾವಿದರಿ ಸರಿಸಾಟಿ ಎಂಬಂತೆ ಉಡುಪಿಯ, ಉದಯೋನ್ಮುಖ ಯುವ ಕಲಾವಿದ ರಲ್ಲಿ ಮಹೇಶ್ ಮಣರ್ೆ ಒಬ್ಬರು .ಉಡುಪಿಯಿಂದ ಸುಮಾರು 20ಕಿ.ಮೀ […]