ಸಕಾರಾತ್ಮಕ ಜೀವನವಿಧಾನ
Posted onಜೆರಿ ಒಂದು ರೆಸ್ಟೋರೆಂಟ್ನ ಮ್ಯಾನೇಜರ್. ಅವನದು ಎಂಥ ಆಶಾವಾದಿತ್ವದ ಮನೋಭಾವ ಎಂದರೆ ಅವನು ಸುಳಿದಾಡಿದಲ್ಲೆಲ್ಲ ಬೆಳಕು ಹರಡಿದಂತೆ,ತಂಗಾಳಿ ತೀಡಿದಂತೆ,ಚೈತನು ಉಕ್ಕಿ ಬಂದಂತೆ ಭಾಸವಾಗುತ್ತಿತ್ತು.ಸದಾ ತಮ್ಮ ವ್ಯಕ್ತಿತ್ವದಲ್ಲಿರುವ ಒಳ್ಳೆಯ ಅಂಶಗಳನ್ನೇ ಗುರುತಿಸುವ, ತಮ್ಮನ್ನು ಪ್ರೋತ್ಸಾಹಿಸುವ, ಪ್ರತಿಯೊಂದು ಸನ್ನಿವೇಶದ ಒಳ್ಳೆಯ ಮಗ್ಗುಲಿನತ್ತ ಗಮನ ಸೆಳೆಯುವ ಅಂಶವನ್ನು ಕಂಡರೆ ರೆಸ್ಟೋರೆಂಟ್ ನ ಕೆಲಸಗಾರರಿಗೆಲ್ಲ ತುಂಬ ಪ್ರೀತಿ. ಒಂದು ದಿನ ಜೆರಿಯನ್ನು ಒಬ್ಬರು ಕೇಳಿದರು. ನೀವು ಯಾವಾಗಲೂ ಸಕಾರಾತ್ಮಕವಾಗಿಯೇ ಆಲೋಚಿಸುತ್ತೀರಿ, ವತರ್ಿಸುತ್ತೀರಿ ಅದು ಹೇಗೆ? ಅದಕ್ಕೆ ಜೆರಿ ಹೇಳಿದನು ಪ್ರತಿದಿನ ಬೆಳಗ್ಗೆ ಏಳುವಾಗ […]