News

ಹೆತ್ತೇನಹಳ್ಳಿ ಗ್ರಾಮ ದೇವತೆ ಜಾತೆಯಲ್ಲಿ ಅಪಘಾತಕ್ಕೀಡಾದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೆರವು

Posted on

ಮೊನ್ನೆ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧಮರ್ಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುತರ್ು ಪರಿಹಾರ ಘೋಷಿಸಿದ್ದಾರೆ. ಈ ಸಂಬಂಧ ತುಮಕೂರು ಜಿಲ್ಲಾ ನಿದರ್ೆಶಕರಾದ ಶ್ರೀ ಗಂಗಾಧರ್ ರೈಯವರು ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಆಧರಿಸಿ ಗಾಯಗೊಂಡ ಅರುವತ್ತೊಂದು ಮಂದಿ ಗಾಯಾಳುಗಳಿಗೆ ತುತರ್ಾಗಿ ತಲಾ ರೂ. 4,000/- ದಂತೆ ವಿತರಿಸಲು ಪೂಜ್ಯ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಗೆ ಆದೇಶಿಸಿದ್ದಾರೆ. ಅದರಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿದರ್ೆಶಕರಾದ […]

Uncategorized

ಸಾಮಾಜಿಕ ಜವಾಬ್ಧಾರಿ ಎಂಬ ಮರೀಚಿಕೆ

Posted on

ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್, ನಿದರ್ೆಶಕಿ, ಮಾನವ ಸಂಪನ್ಮೂಲ ಅಭಿವೃದ್ದಿ ವಿಭಾಗ. ಈ ಸೃಷ್ಠಿಯಲ್ಲಿ ವಾಸಿಸುತ್ತಿರುವ ಎಲ್ಲಾ ಜೀವಿಗಳಿಗೂ ಮೂಲಭೂತ ಹಕ್ಕುಗಳು ಇವೆ ಅಂತೆಯೇ ಮೂಲಭೂತ ಜವಾಬ್ಧಾರಿಗಳು ಇವೆ. ಹೆಚ್ಚಾಗಿ ನಾವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಹೋರಾಟ, ಮುಷ್ಕರ ಮತ್ತು ಜಾಥಗಳನ್ನು ನಿರಂತರ ನೋಡುತ್ತೇವೆ. ಆದರೆ ಮೂಲಭೂತ ಜವಾಬ್ಧಾರಿಗಳ ಉಲ್ಲಂಘನೆಯಾದಾಗ ಎನೂ ಆಗದಂತೆ ಇವೆಲ್ಲವೂ ಸಾಮಾನ್ಯ ಎಂಬಂತೆ ಇರುತ್ತೇವೆ. ಸಾಮಾಜಿಕ ಜವಾಬ್ಧಾರಿಯನ್ನು ನಾಗರೀಕರ ಸಾಮಾಜಿಕ ಜವಾಬ್ಧಾರಿ (civic social responsibility) ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ಧಾರಿ […]