About Dharmasthala – Part 3
Posted onಶ್ರೀ ಮಂಜುನಾಥ ಸ್ವಾಮಿ ದೇವಾಲಯ ಶ್ರೀ ಕ್ಷೇತ್ರ ಧರ್ಮಸ್ಥಳದ ನಿರ್ಮಾಣಕ್ಕೆ ಕಾರಣವಾದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಪ್ರತಿನಿತ್ಯ ನಾಡಿನಾದ್ಯಂತದ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದೂರದ ಊರುಗಳಿಂದ ಬಸ್ಸು, ವಾಹನಗಳಲ್ಲಿ ಬಂದು ಧರ್ಮಸ್ಥಳದ ಪ್ರವೇಶದ್ವಾರದಲ್ಲಿ ಇಳಿದು ಕೊಂಚ ನಡಿಗೆಯ ಮೂಲಕ ರಾಜಬೀದಿಯಲ್ಲಿ ಸಾಗಿ ಬಂದರೆ ಕುಡುಮಾಪುರ (ಧರ್ಮಸ್ಥಳ) ಪೂರ್ವಾಭಿಮುಖವಾಗಿ ಎದ್ದುನಿಂತು ಕಂಗೊಳಿಸುತ್ತದೆ. ಶ್ರೀ ಮಂಜುನಾಥ ಸ್ವಾಮಿ ದೇಗುಲವನ್ನು ಭಕ್ತಗಡಣ ಒಳಹೊಕ್ಕಾಗ ಮೊದಲ ನೋಟ ಗರ್ಭಗುಡಿಯ ಹೊರಾಂಗಣದ ಸುತ್ತು ಪೌಳಿ, ಇಲ್ಲಿಂದ ಸಾಲಾಗಿ ಪ್ರದಕ್ಷಿಣೆ ಬಂದು ಗರ್ಭಗುಡಿಯ […]