ಬಾಟಲಿ ಬಿಟ್ಟು ಬದುಕಿನತ್ತ ಚಿತ್ತ…
Posted onಕಾಲಕ್ಕೆ ತಕ್ಕಂತೆ ಬದುಕಬೇಕು ಎಂಬ ಮಾತು ರೈತರಿಗೂ ಅನ್ವಯಿಸುತ್ತದೆ. ಈ ಮಾತನ್ನು ಪಾಲಿಸಿ ಯಶಸ್ಸು ಕಂಡವರಲ್ಲಿ ಈಶ್ವರ್ ಕೂಡ ಒಬ್ಬರು. ಅಂದಹಾಗೆ ಈ ಈಶ್ವರ್ ಯಾರು ಎಂಬ ಕುತೂಹಲ ನಿಮಗೆ ಖಂಡಿತ ಇರಬೇಕಲ್ವೆ? ಮೈಸೂರು ಜಿಲ್ಲೆಯ ನಾರಾಯಣಪುರದ ಈಶ್ವರ್ ಒಂದು ವರ್ಷದ ಹಿಂದೆ ಮಹಾ ಮದ್ಯವ್ಯಸನಿ. ಕೃಷಿಯಿಂದ ಬಂದ ಹಣವೆಲ್ಲಾ ಇರೋದು ಹೆಂಡತಿ ಮಕ್ಕಳಿಗಲ್ಲ ಬದಲಿಗೆ ಹೆಂಡದ ಅಂಗಡಿಗೆ ಎಂದು ಬಲವಾಗಿ ನಂಬಿಕೊಂಡಿದ್ದಾತ. ಕುಡಿದು ಹೊಂಡ ಸೇರುತ್ತಿದ್ದ ಇವರನ್ನು ಉದ್ಧಾರ ಮಾಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ […]