success story

ಸಂಸಾರಕ್ಕೆ ಆಧಾರವಾದ ಬಟ್ಟೆ ವ್ಯಾಪಾರ

Posted on

ಕಾರಣಾಂತರಗಳಿಂದ ತವರು ಮನೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಮದರಖಂಡಿ ಗ್ರಾಮದ ಶ್ರೀಮತಿ ಯಶೋಧಾ ವೆಂಕಪ್ಪ ಮಾಳೆದ ಸ್ವಾಭಿಮಾನಿ. ಯಾರ ಹಂಗೂ ಬೇಡ ಎಂದು ಹೊಲಿಗೆ ಮಾಡಿಕೊಂಡಿದ್ದ ಅವರಿಗೆ ಎಂಟು ಮಂದಿಯ ಕುಟುಂಬಕ್ಕೆ ಈ ಆದಾಯ ಸಾಲದೇನೋ ಅನಿಸಿತು. ಆಗ ಹೊಳೆದದ್ದೇ ಸ್ವ-ಸಹಾಯ ಸಂಘದ ಯೋಚನೆ. ಯಶೋಧಾರ 3 ವರ್ಷಗಳ ಹಿಂದೆ 10 ಮಂದಿ ಸದಸ್ಯರನ್ನು ಸೇರಿಸಿಕೊಂಡು ಶಾಂಭವಿ ಸ್ವ-ಸಹಾಯ ಸಂಘ ರಚಿಸಿ, ಗ್ರಾಮಾಭಿವೃದ್ಧಿ ಯೋಜನೆಯ ನಿಯಮದಂತೆ ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಂಘದ ಸಂಯೋಜಕರಾಗಿ ಆಯ್ಕೆಯಾಗಿರುವ ಅವರು, ಸಂಘದ ದಾಖಲಾತಿ […]