ಪ್ರಗತಿಪರ ಕೃಷಿಕನ ಹಿಂದಿನ ಕಥೆ
Posted onಇದು ಎಂಟು ವರ್ಷದ ಅವಧಿಯಲ್ಲಿ ಕೃಷಿ ಕಾರ್ಮಿಕನೊಬ್ಬ ಪ್ರಗತಿಪರ ಕೃಷಿಕನಾದ ಕಥೆ. ಸೋಮವಾರಪೇಟೆಯ ದಾಸನಕೆರೆ ನಿವಾಸಿ ಕೆ ಸೋಮಾಜಿಯವರಿಗೆ 3.5 ಎಕರೆ ಕೃಷಿ ಭೂಮಿಯಿದ್ದರೂ ಅದು ಮಳೆಯಾಶ್ರಿತವಾದುದರಿಂದ ಅವರು ಕೂಲಿಯನ್ನೇ ಅವಲಂಭಿಸಿದ್ದರು. ಆದರೆ ನಂತರ ಅವರು ಸ್ವಾವಲಂಭಿ ಜೀವನದತ್ತ ಹೆಜ್ಜೆ ಹಾಕಿದ ರೀತಿ, ಅವಕಾಶಗಳನ್ನು ಬಳಸಿಕೊಂಡ ಬಗೆ ಅಚ್ಚರಿ ಹುಟ್ಟಿಸುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ತಂಡದ ಮಾಹಿತಿಯನ್ನು ಸಂಬಂಧಿಕರಿಂದ ತಿಳಿದುಕೊಂಡ ಸೋಮಾಜಿ, ಮೊದಲ ಹೆಜ್ಜೆಯಾಗಿ ಆಸಕ್ತ ಐವರು ರೈತರೊಂದಿದೆ ಸೇರಿ ‘ಸಮೃದ್ಧಿ’ ಪ್ರಗತಿಬಂಧು ತಂಡ ರಚಿಸಿಕೊಂಡರು. ಸೋಮಾಜಿ […]