ಕೈಬಿಡದ ಅರಿಶಿನ ಕೃಷಿ

Posted on Posted in success story

ಬೇಡಿಕೆಗೆ ತಕ್ಕಂತೆ ಬೆಳೆಯನ್ನು ಬದಲಾಯಿಸಿಕೊಂಡರೆ, ಆಧುನಿಕತೆಯನ್ನು ಅಳವಡಿಸಿಕೊಂಡರೆ
ಮಣ್ಣು ಯಾವತ್ತೂ ರೈತನ ಕೈಬಿಡುವುದಿಲ್ಲ. ಮೈಸೂರು ಜಿಲ್ಲೆಯ ದೊಡ್ಡೇಕೊಪ್ಪಲು ಗ್ರಾಮದ ಜಗದೀಶ್ ಈ ಮಾತಿಗೊಂದು ನಿದರ್ಶನ.

ಬದುಕು ಕಟ್ಟಿಕೊಟ್ಟ ಗ್ಯಾಸ್ ಸ್ಟೋವ್, ಬಟ್ಟೆ ವ್ಯಾಪಾರ

Posted on Posted in success story

ಸ್ವ-ಉದ್ಯೋಗ ಮಾಡಬೇಕೆಂದರೆ ಮಾರ್ಗಗಳು ಹಲವು. ಗ್ರಾಮಾಭಿವೃದ್ಧಿ ಯೋಜನೆಯೂ ಇಂತವರಿಗೆ ಮಾರ್ಗದರ್ಶನ, ಹಣಕಾಸಿನ ನೆರವು ಒದಗಿಸಲು ಸದಾ ಸಿದ್ಧ. ಪ್ರಗತಿನಿಧಿ ಪಡೆದು ಗ್ಯಾಸ್ ಏಜೆನ್ಸಿ ಆರಂಭಿಸಿದ ಜಯಪ್ರದಾ ಹಾಗೂ ಬಟ್ಟೆ ವ್ಯಾಪಾರ ಮಾಡಿ ಬದುಕು ಹಸನು ಮಾಡಿಕೊಂಡ ಪುಷ್ಪಲತಾ ಎಂಬ ಇಬ್ಬರು ದಿಟ್ಟ ಮಹಿಳೆಯರ ಯಶೋಗಾಥೆ ಇಲ್ಲಿದೆ.

ಬದುಕಿನ ಅಂದ ಹೆಚ್ಚಿಸಿದ ಬ್ಯೂಟೀಪಾರ್ಲರ್

Posted on Posted in success story

ಇದೊಂದು ಬದುಕಿನಲ್ಲಿ ನಿರಾಶರಾಗಿ ಕೈಚೆಲ್ಲುವ ಮಹಿಳೆಯರಿಗೆ ಮಾದರಿಯಾಗಬಲ್ಲ ಕಥೆ. ಮನೆಯಾತ ಕಷ್ಟದಲ್ಲಿ ಬಿದ್ದಾಗ ತಾನೂ ಕಂಗಾಲಾಗುವ ಬದಲು ಜಾಣ್ಮೆಯಿಂದ ಹಣ ಸಂಪಾದಿಸಿ ಸಂಸಾರಕ್ಕೆ ಆಧಾರವಾಗಬಹುದು ಎಂಬುದಕ್ಕೊಂದು ಉದಾಹರಣೆ ಈ ಶಾರದಾಮಣಿ.

ಬದುಕು ಗಟ್ಟಿಗೊಳಿಸಿದ ಇಟ್ಟಿಗೆ ವ್ಯಾಪಾರ

Posted on Posted in success story

ಬದುಕಿನಲ್ಲಿ ಸಾಧಿಸಬೇಕಾದರೆ ನಮ್ಮ ಕುಲಕಸುಬು ಬಿಡಬೇಕು ಅಂತೇನೂ ಇಲ್ಲ. ಮಾಡುವ ಕೆಲಸವನ್ನೇ ಬುದ್ದಿವಂತಿಗೆಯಿಂದ ಕಾಲಕ್ಕೆ ತಕ್ಕಂತೆ ಮಾಡಿದರೆ ಸಾಕು. ಸ್ವಾವಲಂಬನೆಯ ಬದುಕು ಸಾಗಿಸಲು ವಯಸ್ಸಿನ ಹಂಗಿಲ್ಲ. 55ರ ವಯಸ್ಸಲ್ಲೂ ಮೊಲ ಸಾಕಿ ಜೀವಿಸಬಹುದು.

ಗ್ರಾಮಾಭಿವೃದ್ಧಿ ಯೋಜನೆ ಜನಜೀವನದಲ್ಲಿ ಬದಲಾವಣೆ ತಂದಿದೆ

Posted on Posted in News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಯೋಜನೆ ಜನರಿಗೆ ಅಭಯದಾನ ನೀಡುತ್ತಿದೆ. ಜನರಿಗೆ ಯೋಜನೆಯ ಕಾರ್ಯಕ್ರಮಗಳಲ್ಲಿ ಅಪಾರ ವಿಶ್ವಾವಿರುವುದರಿಂದ, ಜನಜೀವನದಲ್ಲಿ ಬದಲಾವಣೆ ಸಾಧ್ಯವಾಗಿದೆ. ಇದನ್ನು ಮುಂದುವರಿಸೋಣ ಎಂದರು.

ಸ್ವಂತ ಉದ್ಯೋಗದ ಖುಷಿ ಬಲ್ಲವನೇ ಬಲ್ಲ

Posted on Posted in Agriculture, success story

adevi of Virajpet was not blessed with all facilities to lead a luxury life. With an old house, the only asset she got after her marriage, she had to pass through a hardship along with her husband, a daily labourer. However, the continues support of SKDRDP, she got a Pragatinidhi of around Rs 4,50,000. It changed her life…for more read