ಬದುಕು ಗಟ್ಟಿಗೊಳಿಸಿದ ಇಟ್ಟಿಗೆ ವ್ಯಾಪಾರ

Posted on Posted in success story

ಬದುಕಿನಲ್ಲಿ ಸಾಧಿಸಬೇಕಾದರೆ ನಮ್ಮ ಕುಲಕಸುಬು ಬಿಡಬೇಕು ಅಂತೇನೂ ಇಲ್ಲ. ಮಾಡುವ ಕೆಲಸವನ್ನೇ ಬುದ್ದಿವಂತಿಗೆಯಿಂದ ಕಾಲಕ್ಕೆ ತಕ್ಕಂತೆ ಮಾಡಿದರೆ ಸಾಕು. ಸ್ವಾವಲಂಬನೆಯ ಬದುಕು ಸಾಗಿಸಲು ವಯಸ್ಸಿನ ಹಂಗಿಲ್ಲ. 55ರ ವಯಸ್ಸಲ್ಲೂ ಮೊಲ ಸಾಕಿ ಜೀವಿಸಬಹುದು.