ಸಕಾರಾತ್ಮಕ ಚಿಂತನೆ ಅಭಿವೃದ್ಧಿಗೆ ಪೂರಕ: ಹೇಮಾವತಿ ಹೆಗ್ಗಡೆ
Posted onಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಕಾರ್ಯಕರ್ತರಲ್ಲಿ ಸಕಾರಾತ್ಮಕ ಚಿಂತನೆ, ಸಮಾಜಮುಖಿ ವಿಚಾರಗಳು ಇರಬೇಕಾದುದು ಅತ್ಯವಶ್ಯ. ನಕಾರಾತ್ಮಕ ಚಿಂತನೆಯಿರುವ ವ್ಯಕ್ತಿ ಅಭಿವೃದ್ಧಿಗೆ ನ್ಯಾಯಯುತವಾದ ಕೊಡುಗೆ ನೀಡಲು ಸಾಧ್ಯವಿಲ್ಲ, ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಹೇಮಾವತಿ ಹೆಗ್ಗಡೆ ಅಭಿಪ್ರಾಯಪಟ್ಟರು.