“ತಾಯಂದಿರು ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲಿ” ಶ್ರೀಮತಿ ಶ್ರದ್ಧಾ ಅಮಿತ್ರವರ ಸಲಹೆ
Posted onಜಯದೇವ ವೀರಶೈವ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ (ರಿ), ನೆಲಮಂಗಲ ಮತ್ತು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಇವರ ವತಿಯಿಂದ ಆಯೋಜಿಸಿದ “ಸ್ವಚ್ಛ ಪರಿಸರದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ” ಅರಿವು ಕಾರ್ಯಗಾರ ಉದ್ಘಾಟಿಸಿ ಶ್ರೀಮತಿ ಶ್ರದ್ಧಾ ಅಮಿತ್ರವರು ಮಾತನಾಡಿದರು.